ದಿಲೀಪ್ ಬಂಧನದ ಬಗ್ಗೆ ಮಲೆಯಾಳಿ ನಟಿಯ ಮೊದಲ ಪ್ರತಿಕ್ರಿಯೆ

ತಿರುವನಂತಪುರ, ಗುರುವಾರ, 13 ಜುಲೈ 2017 (20:35 IST)

ವೈಯಕ್ತಿಕ ಶತೃತ್ವ ಅಥವಾ ಬೇರಾವುದೋ ವಿಷಯಕ್ಕಾಗಲಿ ಯಾರ ಮೇಲೂ ವಿನಾಕಾರಣ ನಾನು ಆರೋಪ ಮಾಡಿಲ್ಲ, ನಾನು ಯಾರ ಹೆಸರನ್ನೂ ಎಲ್ಲಿಯೂ ಹೇಳಿಲ್ಲ ಎಂದು ನಟ ದಿಲೀಪ್ ಬಂಧನದ ಬಗ್ಗೆ ಕಿರುಕುಳಕ್ಕೊಳಗಾದ ಮಲೆಯಾಳಿ ನಟಿ ಮಾಧ್ಯಮಗಳಿಗೆ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
 


ಮಾಧ್ಯಮಗಳ ವರದಿಯಿಂದ ದಿಲೀಪ್ ಬಂಧನಕ್ಕೆ ಬಗ್ಗೆ ತಿಳಿಯಿತು. ಪ್ರಕರಣದಲ್ಲಿ ಅವರ ಸಂಚಿರುವ ಬಗ್ಗೆ ಗೊತ್ತಾಯಿತು. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ ಎಂದು ದಿಲೀಪ್ ಹೇಳಿದ್ದಾರೆ. ಅದು ನಿಜವಾದರೆ ಬೇಗ ಬಿಡುಗಡೆಯಾಗಲಿ, ಸತ್ಯ ಹೊರಬರಲಿ ಎಂದು ನಟಿ ಹೇಳಿದ್ದಾರೆ.

ಕೆಲ ವೈಯಕ್ತಿಕ ಕಾರಣಗಳಿಂದಾಗಿ ತನ್ನ ಮತ್ತು ದಿಲೀಪ್ ನಡುವಿನ ಸಂಬಂಧ ಹಾಳಾಗಿರುವುದನ್ನ ಒಪ್ಪಿಕೊಂಡಿರುವ ನಟಿ,  ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದಿದ್ದಾರೆ.

ಒಂದು ಸಮಯದಲ್ಲಿ ದಿಲೀಪ್ ಜೊತೆಗಿನ ಲೀಡಿಂಗ್ ನಟಿಯಾಗಿದ್ದ ನಟಿ, ಮೊದಲ ಹೆಂಡತಿ ಮಂಜು ವಾರಿಯರ್ ಜೊತೆಗೆ ಕ್ಲೋಸ್ ಫ್ರೆಡ್ ಶಿಪ್ ಹೊಂದಿದ್ದರು. ಅದೇ ಸಂದರ್ಭ ದಿಲೀಪ್, ನಟಿ ಕಾವ್ಯಾ ಮಾಧವನ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬಗ್ಗೆ ಪತ್ನಿಗೆ ತಿಳಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದಿಲೀಪ್ ಸೇಡು ತೀರಿಸಿಕೊಳ್ಳಲು ದುಷ್ಕೃತ್ಯ ಎಸಗಿರಬಹುದು ಎಂದು ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ದಿಲೀಪ್ ಲೈಂಗಿಕ ಕಿರುಕುಳ ತಿರುವನಂತಪುರ Dileep Tiruvanthapur Sexual Harassement

ಸ್ಯಾಂಡಲ್ ವುಡ್

news

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಟೈಗರ್ ತಂಗಿಯ ಗ್ಲಾಮರಸ್ ಲುಕ್

ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ನಟಿಯಾಗಿ ಇನ್ನೂ ಎಂಟ್ರಿಕೊಟ್ಟಿಲ್ಲವಾದರೂ ಯಾವ ...

news

ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!

ಬೆಂಗಳೂರು: ಏನ್ರೀ ಇದು.. ಈ ವಯಸ್ಸಲ್ಲಿ ಜಗ್ಗೇಶ್ ಇನ್ನೊಂದು ಲವ್ ಮಾಡ್ತಾವ್ರಾ ಎಂದು ಕೇಳಬೇಡಿ. ಅಸಲಿಗೆ ...

news

ಮಲಯಾಳಂ ಸ್ಟಾರ್ ದಿಲೀಪ್ ಮ್ಯಾನೇಜರ್ ನಾಪತ್ತೆ: ಇದೀಗ ಪತ್ನಿಯೂ ಸಂಕಷ್ಟದಲ್ಲಿ?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

news

ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ

ಬೆಂಗಳೂರು: ಈ ಸಾರಿ ಅಮ್ಮನ ಸಾವಿನ ಹಿನ್ನಲೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎನ್ನುತ್ತಲೇ ...

Widgets Magazine