ಮಲೆಯಾಳಂ ಖ್ಯಾತ ನಟಿಯ ಅರೆನಗ್ನ ಚಿತ್ರಗಳು ವೈರಲ್: ಆರೋಪಿ ಅರೆಸ್ಟ್

ತಿರುವನಂತಪುರಂ, ಸೋಮವಾರ, 24 ಜುಲೈ 2017 (17:01 IST)

ಮಲೆಯಾಳಂ ಚಿತ್ರರಂಗಕ್ಕೆ ಯಾಕೋ ಟೈಮ್ ಸರಿಯಿದ್ದಂತಿಲ್ಲ. ದಿಲೀಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ನಟಿಯ ನಗ್ನ ಚಿತ್ರಗಳು ಆನ್‌ಲೈನ್‌ನಲ್ಲಿ ರಾರಾಜಿಸುತ್ತಿವೆ.
ಮಲೆಯಾಳಂ ಚಿತ್ರರಂಗದ ಹಾಟ್ ನಟಿ ಮೈಥಿಲಿಯ ಖಾಸಗಿ ಚಿತ್ರಗಳು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಕಿರನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.
    
ಮೊದಲಿಗೆ ನಟಿ ಮೈಥಿಲಿ ಮತ್ತು ಕಿರನ್ ಕುಮಾರ್ ಮಧ್ಯೆ ಆತ್ಮಿಯ ಸಂಬಂಧವಿತ್ತು. ನಂತರ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿದೆ. ನಂತರ ಕಿರಣ್ ಮೈಥಿಲಿಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಎನ್ನಲಾಗಿದೆ. ಆದರೆ, ಮೈಥಿಲಿ ಹಣ ಕೊಡಲು ನಿರಾಕರಿಸಿದಾಗ ಆಕೆಯ ಖಾಸಗಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಫೋಟೋಗಳು ವೈರಲ್ ಆಗಿವೆ. 
 
ಆನ್‌ಲೈನ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಕಂಡ ನಟಿ ಮೈಥಿಲಿ, ಕಿರಣ್ ಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ
 
ಆರೋಪಿ ಕಿರಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮೈಥಿಲಿ ಮೈಥಿಲಿ ಖಾಸಗಿ ಚಿತ್ರಗಳು ಕಿರಣ್ ಕುಮಾರ್ ಕೇರಳ ಪೊಲೀಸ್ Mythili Case Mythili Pictures Kiran Kumar Kerala Police Mythili Leaked Pictures

ಸ್ಯಾಂಡಲ್ ವುಡ್

news

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಕ್ಷಮೆ

ಮುಂಬೈ: ದೇಶಭಕ್ತಿ, ಭಾರತೀಯ ಸೇನೆಗೆ ಸಹಾಯ ಮಾಡುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್ ನಟ ...

news

ಪ್ರಚಾರಕ್ಕಾಗಿ ಟಾಪ್ ಲೆಸ್ ಆದರೇ ಈ ಬಾಲಿವುಡ್ ನಟಿ?

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ ದಬಾಂಗ್ ಮೂರನೇ ಭಾಗ ತೆರೆಗೆ ಬರಲು ತಯಾರಿ ನಡೆದಿದೆ. ಇದೀಗ ...

news

ಮತ್ತೊಬ್ಬ ನಟಿಯ ಖಾಸಗಿ ಫೋಟೋಗಳು ಲೀಕ್..ಆರೋಪಿ ಬಂಧನ

ಮಲೆಯಾಳಿ ನಟಿ ಮೈಥಿಲಿಯ ಖಾಸಗಿ ಫೋಟೋಗಳನ್ನ ಲೀಕ್ ಮಾಡಿದ ಆರೋಪದಡಿ, ನಟಿ ನೀಡಿದ ದೂರಿನ ಮೇರೆಗೆ ಸಿನಿಮಾ ...

news

ತೆರೆ ಮೇಲೆ ಬರಲಿದೆ ಡಿಐಜಿ ರೂಪಾ ಕತೆ

ಬೆಂಗಳೂರು: ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ವೈಭವವನ್ನು ನೋಡಿದ್ದೇವೆ. ಆದರೆ ಇದೀಗ ನಿಜ ಜೀವನದಲ್ಲೇ ...

Widgets Magazine