ಹುಚ್ಚ ವೆಂಕಟ್‍‍ನನ್ನು ಹೆಲ್ಮೆಟ್‍‍ನಿಂದ ಹೊಡೆದ ವ್ಯಕ್ತಿ

ಬೆಂಗಳೂರು, ಶನಿವಾರ, 2 ಡಿಸೆಂಬರ್ 2017 (16:42 IST)

ಹುಚ್ಚ ವೆಂಕಟ್ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಹೆಲ್ಮೆಟ್‍‍ನಿಂದ ಹಲ್ಲೆ ಮಾಡಿರುವ ಘಟನೆ ಈಚೆಗೆ ನಡೆದಿದೆ. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಯಶವಂತಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೆಂಕಟ್‍‍ನನ್ನು ರೇಗಿಸಿದ ವ್ಯಕ್ತಿ ತನ್ನ ಕೈಯಲ್ಲಿದ್ದ ಹೆಲ್ಮೆಟ್‍‍ನಿಂದ ಹೊಡೆದಿರುವ ಘಟನೆ ನವೆಂಬರ್ 29ರಂದು ನಡೆದಿದೆ.

ಹಲ್ಲೆ ಘಟನೆ ಬಗ್ಗೆ ನಟ ವೆಂಕಟ್ ಯಾವುದೇ ದೂರು ಕೂಡ ನೀಡಿಲ್ಲ. ಘಟನೆ ನಡೆಯಲು ಯಾವುದೇ ಕಾರಣವಿರುವ ಬಗ್ಗೆಯೂ ನಟ ತಿಳಿಸಿಲ್ಲ. ಪೊಲೀಸರ ರಕ್ಷಣೆಯೂ ಕೋರಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸನ್ನಿ ಲಿಯೋನ್ ಹಾಟ್ ಫೋಟೋ ಗ್ಯಾಲರಿ

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ತನ್ನ ಬೋಲ್ಡ್ ಲುಕ್ ನಿಂದಲೇ ಸೆಳೆದಾಕೆ. ಆಕೆಯ ಕೆಲವು ಬಿಕಿನಿ ಪೋಸ್ ...

news

ಪ್ರಭಾಸ್ ಕಂಟ್ರೋಲ್ ಬಟನ್ ಅನುಷ್ಕಾ ಶೆಟ್ಟಿ ಕೈಯಲ್ಲಿದೆಯಂತೆ!

ಹೈದರಾಬಾದ್: ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಲವ್ ಮಾಡ್ತಿದ್ದಾರೆ ಎಂಬ ಸುದ್ದಿ ...

news

ಸ್ಯಾಂಡಲ್‌ವುಡ್ ನಟಿಯ ಟ್ರಯಾಂಗಲ್ ಸ್ಠೋರಿಗೆ ಹೊಸ ಟ್ವಿಸ್ಟ್

ಬೆಂಗಳೂರು: ಉದ್ಯಮಿ ಸಚಿನ್ ಜತೆ ಕಿರುತೆರೆ ನಟಿ ಅನಿಕಾ ನಿಶ್ಚಿತಾರ್ಥದಲ್ಲಿ ಮತ್ತೊಬ್ಬ ಕಿರುತೆರೆ ನಟಿ ...

news

ಖ್ಯಾತ ನಟಿಯೊಬ್ಬಳು ಮದ್ಯದ ಅಮಲಿನಲ್ಲಿ ತೋರಿರುವ ಅವತಾರ ನೋಡಿ(ವಿಡಿಯೋ)

ಚೆನ್ನೈ: ಬಹುಭಾಷಾ ಖ್ಯಾತ ನಟಿಯಾಗಿರುವ ಉರ್ವಶಿ ಮದ್ಯ ಸೇವಿಸಿ, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ...

Widgets Magazine
Widgets Magazine