ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಲವ್ ಸ್ಟೋರಿ ಕೇಳಿದ್ದೀರಾ?!

ಬೆಂಗಳೂರು, ಸೋಮವಾರ, 14 ಜನವರಿ 2019 (09:57 IST)

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಲವ್ ಸ್ಟೋರಿ ಸೆಟ್ಟೇರಿದೆ. ಮನೋರಂಜನ್ ಗೆ ಲವ್ ಆಗಿರುವುದು ರಿಯಲ್ ಲೈಫ್ ನಲ್ಲಿ ಅಲ್ಲ. ರೀಲ್ ನಲ್ಲಿ..


 
ಮನೋರಂಜನ್ ಅಭಿನಯದ ‘ಪ್ರಾರಂಭ’ ಎನ್ನುವ ಲವ್ ಸ್ಟೋರಿ ಹಿನ್ನಲೆಯ ಸಿನಿಮಾದ ಮುಹೂರ್ತ ನೆರವೇರಿದೆ. ಈ ಚಿತ್ರ ಹಲವು ದಿನಗಳಿಂದ ಸುದ್ದಿಯಲ್ಲಿದ್ದರೂ ಈಗಷ್ಟೇ ಸೆಟ್ಟೇರಿದೆಯಷ್ಟೇ. ಅಲ್ಲಿಗೆ ರವಿ ಪುತ್ರನ ಮತ್ತೊಂದು ಲವ್ ಸ್ಟೋರಿ ಶುರುವಾಗಲಿದೆ.
 
ಮನು ಕಲ್ಯಾಡಿ ಈ ಚಿತ್ರದ ನಿರ್ದೇಶಕರು. ಕೀರ್ತಿ ಎಂಬ ಹೊಸ ಹುಡುಗಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರವಿಚಂದ್ರನ್ ಸಿನಿಮಾಗಳಂತೇ ಇಲ್ಲಿ ಭರ್ಜರಿ ಫೈಟ್, ರೊಮ್ಯಾನ್ಸ್, ಮಾಸ್ ದೃಶ್ಯಗಳಿರಲಿವೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಮ್ಮನ ಮನೆ ಟೀಸರ್ ಬಿಡುಗಡೆಯಲ್ಲಿ ಪತ್ನಿ ಬಗ್ಗೆ ಹೇಳುತ್ತಾ ಭಾವುಕರಾದ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಬಹಳ ದಿನಗಳ ನಂತರ ಬಣ್ಣ ಹಚ್ಚಿದ ಸಿನಿಮಾ ಅಮ್ಮನ ಮನೆ. ಈ ಸಿನಿಮಾದ ...

news

ಶಾಕಿಂಗ್! ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆಯೇ ಅನುಷ್ಕಾ ಶೆಟ್ಟಿ?!

ಹೈದರಾಬಾದ್: ಬಾಹುಬಲಿ ತಾರೆ ಅನುಷ್ಕಾ ಶೆಟ್ಟಿ ಸಿನಿಮಾ ಲೋಕಕ್ಕೆ ಗುಡ್ ಬೈ ಹೇಳಲಿದ್ದಾರೆಯೇ? ಹೀಗೊಂದು ...

news

ಮತ್ತೆ ಶುರುವಾಗಲಿದೆ ಸರಿಗಮಪ ಲಿಟಲ್ ಚಾಂಪ್ಸ್

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಎಂಬುದು ಜನಪ್ರಿಯ ಕಾರ್ಯಕ್ರಮ. ಸದ್ಯಕ್ಕೆ ...

news

ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

ಬೆಂಗಳೂರು: ಗಾಯದಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ತವರಿಗೆ ಮರಳಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ...