Widgets Magazine
Widgets Magazine

ರಾಜಮೌಳಿಗೆ ರಜಿನಿಕಾಂತ್, ಸುದೀಪ್, ಮಹೇಶ್ ಬಾಬು ಸೇರಿದಂತೆ ಸ್ಟಾರ್`ಗಳಿಂದ ಪ್ರಶಂಸೆಗಳ ಸುರಿಮಳೆ

ಹೈದ್ರಾಬಾದ್, ಮಂಗಳವಾರ, 2 ಮೇ 2017 (21:05 IST)

Widgets Magazine

ವಿಶ್ವಾದ್ಯಂತ 9000 ಪರದೆಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಸಿನಿ ತಾರೆಯರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಕಿಚ್ಚ ಸುದೀಪ್, ರಜಿನಿಕಾಂತ್ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಲವು ಹಾಡಿ ಹೊಗಳಿದ್ದಾರೆ.


ಇದೇ ಮೊದಲ ಬಾರಿಗೆ ಒಂದು ಚಿತ್ರಕ್ಕೆ ಅಭಿಮಾನಿಗಳು ಕಾದದ್ದು ವ್ಯರ್ಥವಾಗಲಿಲ್ಲ. 5 ವರ್ಷ ಕಾದಿದ್ದಕ್ಕೆ ನಿಜವಾದ ಬೆಲೆ ಸಿಕ್ಕಿದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಇತ್ತ, ಸೂಪರ್ ಸ್ಟಾರ್ ರಜಿನಿಕಾಂತ್, ಈ ಚಿತ್ರ ಭಾರತದ ಹೆಮ್ಮೆ, ದೇವರು ಕೊಟ್ಟ ಮಗು ರಾಜಮೌಳಿ ನನ್ನ ಸಲ್ಯೂಟ್ ಎಂದಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ರಾಜಮೌಳಿ, ದೇವರೇ ನಮಗೇ ಆಶೀರ್ವದಿಸಿದಂತಾಯ್ತು.. ಇದಕ್ಕಿಂತಾ ದೊಡ್ಡದು ಬೇರೇನೂ ಇಲ್ಲ ಎಂದಿದ್ದಾರೆ.

ಸೂಪರ್ ಸ್ಟಾರ್ ಮಹೇಶ್ ಬಾಬು ರಾಜಮೌಳಿ ತಂಡಕ್ಕೆ ಹ್ಯಾಟ್ಸಾಪ್ ಹೇಳಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಇದು ಭಾರತೀಯ ಸಿನಿಮಾ ಪವರ್ ಎಂದು ಕೊಂಡಾಡಿದ್ದಾರೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಜಮೌಳಿ ಮಹೇಶ್ ಬಾಬು Baahubali-2 ಬಾಹುಬಲಿ-2 Rajamouli Mahesh Babu

Widgets Magazine

ಸ್ಯಾಂಡಲ್ ವುಡ್

news

ರಾಜಮೌಳಿ ವಿರುದ್ಧ ಹೈದ್ರಾಬಾದ್`ನಲ್ಲಿ ದೂರು ದಾಖಲು

ವಿಶ್ವಾದ್ಯಂತ ಹಲವು ದಾಖಲೆಗಳನ್ನ ಮೆಟ್ಟಿ ನಿಂತು ಬಾಹುಬಲಿ-2 ಚಿತ್ರ ಮುನ್ನುಗ್ಗುತ್ತಿದೆ. ಈ ಮಧ್ಯೆ ...

news

ಮಲ್ಟಿಪ್ಲೆಕ್ಸ್`ಗಳಲ್ಲಿ 200 ರೂ. ಟಿಕೆಟ್ ದರ ನಿಗದಿ: ಸರ್ಕಾರದಿಂದ ಕೊನೆಗೂ ಅಧಿಸೂಚನೆ ಜಾರಿ

ಅಳೆದು ತೂಗಿ ರಾಜ್ಯ ಸರ್ಕಾರ ಕೊನೆಗೂ ಟಿಕೆಟ್ ದರ ಗರಿಷ್ಠ 200 ರೂ.ಗೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ...

news

ಬಾಲಿವುಡ್ ನಟಿ ಕಾಜೋಲ್ ಬೀಫ್ ರದ್ಧಾಂತ!

ಮುಂಬೈ: ನಟಿ ಕಾಜೋಲ್ ಗೆಳೆಯರ ಜತೆ ಪಾರ್ಟಿಯಲ್ಲಿ ಬೀಫ್ ತಿಂದು ಅನುಭವ ಹಂಚಿಕೊಂಡಿದ್ದಾರೆ ಎಂಬ ವಿಡಿಯೋ ...

news

ಬಾಹುಬಲಿ-2 ವೀಕೆಂಡ್ ಗಳಿಕೆ ಎಷ್ಟು ಗೊತ್ತಾ..? ಊಹಿಸಲೂ ಅಸಾಧ್ಯ

ಬಾಹುಬಲಿ-2 ತೆರೆಕಂಡ ಬಾಕ್ಸ್ ಆಫೀಸ್`ನ ಎಲ್ಲ ದಾಖಲೆಗಳನ್ನ ಪುಡಿಗಟ್ಟುತ್ತಿದೆ. ಏಪ್ರಿಲ್ 28ರಂದು ತೆರೆ ಕಂಡ ...

Widgets Magazine Widgets Magazine Widgets Magazine