ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಗೆ ಜಾಮೀನು

ಬೆಂಗಳೂರು, ಶುಕ್ರವಾರ, 1 ಜೂನ್ 2018 (13:43 IST)

Widgets Magazine

ಬೆಂಗಳೂರು : ಮಾಸ್ತಿಗುಡಿ ಚಿತ್ರದ  ವೇಳೆ ಸಹನಟರಿಬ್ಬರ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ಸುಂದರ್ ಪಿ. ಗೌಡ  ಅವರು ಕೋರ್ಟ್ ಮುಂದೆ ಹಾಜರಾಗಿದ್ದು, ಇದೀಗ ಕೋರ್ಟ್  ನಿರ್ಮಾಪಕ ಸುಂದರ್ ಪಿ. ಗೌಡ  ಅವರಿಗೆ ಜಾಮೀನು ಮಂಜೂರು ಮಾಡಿದೆ.


ನಿರ್ಮಾಪಕ ಸುಂದರ್ ಪಿ. ಗೌಡ  ಅವರು ಮೇ 30 ರಂದು ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಹಿನ್ನಲೆಯಲ್ಲಿ ಬಂಧನದ ಭೀತಿಯಿಂದ ಪರಾರಿಯಾಗಿದ್ದರು. ಆದರೆ ಇದೀಗ  ಅವರು ರಾಮನಗರದ ಸೆಷನ್ಸ್ ಕೋರ್ಟ್ ಗೆ ಶರಣಾದ ಕಾರಣ ನ್ಯಾಯಾಧೀಶ ಗೋಪಾಲ್ ರೈ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಜೊತೆಗೆ ಕೋರ್ಟ್ ಗೆ ಶರಣಾದ ಚಿತ್ರದ ನಿರ್ದೇಶಕ ನಾಗ ಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರಿಗೂ ಕೂಡ ಜಾಮೀನು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟ ದುನಿಯಾ ವಿಜಿಗಾಗಿ ಹುಡುಕಾಡುತ್ತಿರುವ ಪೊಲೀಸರು

ಬೆಂಗಳೂರು: ಮಾಸ್ತಿ ಗುಡಿ ದುರಂತದ ವೇಳೆ ಸಹನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ...

news

ಪುತ್ರನನ್ನು ಹತ್ಯೆಗೈದ ನಿರೂಪಕ ಚಂದನ್ ಪತ್ನಿಯೂ ಸಾವು

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ, ನಿರೂಪಕ ಚಂದನ್ ಪತ್ನಿ ಮೀನಾ ತಾವೂ ಕೂಡಾ ನಿನ್ನೆ ರಾತ್ರಿ ...

news

ಇಂದು ಬಿಡುಗಡೆಯಾಗುತ್ತಿರುವ 'ವೀರೆ ದಿ ವೆಡ್ಡಿಂಗ್' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿದ್ಯಾಕೆ?

ಮುಂಬೈ : ಶುಕ್ರವಾರ (ಇಂದು) ಬಿಡುಗಡೆಯಾಗುತ್ತಿರುವ 'ವೀರೆ ದಿ ವೆಡ್ಡಿಂಗ್' ಚಿತ್ರಕ್ಕೆ ಪಾಕಿಸ್ತಾನದಲ್ಲಿ ...

news

ಚಿತ್ರತಂಡದವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಲಹೆ ಏನು ಗೊತ್ತಾ?

ಬೆಂಗಳೂರು : ‘ಕನಸು’ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿರುವ ಯುವ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ...

Widgets Magazine