Widgets Magazine
Widgets Magazine

ತವರಿಗೆ ಬಂದ ವಿಶ್ವಸುಂದರಿ ಐಶ್ವರ್ಯ ರೈ

ಮಂಗಳೂರು, ಭಾನುವಾರ, 3 ಡಿಸೆಂಬರ್ 2017 (13:43 IST)

Widgets Magazine

ಮಾದಕ ಸೌಂದರ್ಯದಿಂದ ವಿಶ್ವವನ್ನೇ ಗೆದ್ದ ಕರ್ನಾಟಕದ ಹೆಮ್ಮೆಯ ಪುತ್ರಿ ಐಶ್ವರ್ಯ ರೈ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ನಗರದ ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್‌ನಲ್ಲಿ ಸೋದರ ಮಾವನ ಮಗಳ ವಿವಾಹ ಕಾರ್ಯಕ್ರಮಕ್ಕೆ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳೊಂದಿಗೆ ಹಾಜರಾಗಿದ್ದರು. ಐಶ್ವರ್ಯ ರೈ ತಾಯಿ ಬೃಂದಾ ರೈ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
ಸಮಾರಂಭದಲ್ಲಿ ತುಳುನಾಡಿನ ಸಂಪ್ರದಾಯದಂತೆ ನಟಿ ಐಶ್ವರ್ಯಾ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದ್ರು. ನಟಿ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಮಗಳು ಆರಾಧ್ಯ ಕೂಡ ಅದೇ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಳು.
 
ತವರೂರಿಗೆ ಆಗಮಿಸಿದ ನಟಿ ಐಶ್ವರ್ಯಾರನ್ನು ನೋಡಲು ಸಾವಿರಾರು ಜನ ಸೇರಿದ್ದರು. ಮದುವೆ ಸಮಾರಂಭಕ್ಕೆ ಹಾಜರಾದ ಐಶ್ ಬೇಬಿ ಎಲ್ಲರ ಗಮನ ಸೆಳೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಹೊಸ ಚಿತ್ರ ಸೆಟ್ಟೇರಿತು! ಆದರೆ ನಾಯಕಿ ರಾಧಿಕಾ ಪಂಡಿತ್ ಮುಹೂರ್ತಕ್ಕೆ ಬಂದಿಲ್ಲವೇಕೆ?

ಬೆಂಗಳೂರು: ಮದುವೆ ನಂತರ ರಾಧಿಕಾ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ರಾಕ್ ಲೈನ್ ವೆಂಕಟೇಶ್ ...

news

25 ವರ್ಷಗಳ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಕಾಜೋಲ್ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದರಂತೆ!

ಮುಂಬೈ: ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ ...

news

ಹುಚ್ಚ ವೆಂಕಟ್‍‍ನನ್ನು ಹೆಲ್ಮೆಟ್‍‍ನಿಂದ ಹೊಡೆದ ವ್ಯಕ್ತಿ

ನಟ ಹುಚ್ಚ ವೆಂಕಟ್ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಹೆಲ್ಮೆಟ್‍‍ನಿಂದ ...

news

ಸನ್ನಿ ಲಿಯೋನ್ ಹಾಟ್ ಫೋಟೋ ಗ್ಯಾಲರಿ

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ತನ್ನ ಬೋಲ್ಡ್ ಲುಕ್ ನಿಂದಲೇ ಸೆಳೆದಾಕೆ. ಆಕೆಯ ಕೆಲವು ಬಿಕಿನಿ ಪೋಸ್ ...

Widgets Magazine Widgets Magazine Widgets Magazine