ಶಕೀಲ ಆತ್ಮಕಥೆಯಲ್ಲಿ ದೊಡ್ಡವರ ಸಣ್ಣ ಕಥೆಗಳು ಪ್ರಕಟ ?

ಬೆಂಗಳೂರು, ಶನಿವಾರ, 20 ಸೆಪ್ಟಂಬರ್ 2014 (10:38 IST)

ಐಟಂ ನಂಬರ್, ಸೆಕ್ಸ್ ಬಾಂಬ್, ಶಕಿಲಾ, ಹೀರೋಯಿನ್, ಲೈಫ್,ಹಣ, item number, sex bomb, shakila,heroine, life, money

ಕನ್ನಡ ಬಿಗ್ ಬಾಸ್ ನಲ್ಲಿ ಮಲೆಯಾಳಂ ಕುಟ್ಟಿ ಶಕೀಲ ಚೇಚಿ  ಬರ್ತಾರೆ ಎಂದು ಕನ್ನಡಿಗ ಗಂಡು ಹೃದಯಗಳು ಪುಳಕಿತ ಆಗಿತ್ತು. ಆದರೆ ಆಕೆ ವಿತ್ ಔಟ್ ಮೇಕ್ ಅಪ್ ನಲ್ಲಿ ತನ್ನ ಮಾಂಸ ಪರ್ವತದಿಂದ  ಕನ್ನಡದ ಚಿತ್ರ ರಸಿಕರ ಮನ ಗೆಲ್ಲಲಿಲ್ಲ.. ಅಷ್ಟೇ ಅಲ್ಲದೆ ಭಾಷೆ ಬರದ ಕಾರಣ ಆಕೆ ಸಾಮಾನ್ಯ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಹತ್ತಿರ ಆಗದೆ ಅಲ್ಲಿದ ಜಾಗ ಖಾಲಿ ಮಾಡಿದರು. 1980 -1990  ರಲ್ಲಿ ತನ್ನ ಹಾವಭಾವ, ಆಂಗಿಕ ಚೇಷ್ಟೆಗಳಿಂದ ಹಾಗೂ ಐಟಂ ಡ್ಯಾನ್ಸ್‌ಗಳ ಮೂಲಕ ಮನಗೆದ್ದ ಶಕೀಲ ಕೈಲಿ ಈಗ ಸಿನಿಮಾಗಳು ಇಲ್ಲದೆ ಇದ್ದರೂ ಸಹಿತ ಜನರನ್ನು ಮಾತ್ರ ಆಕರ್ಷಿಸುತ್ತಲೇ ಇದ್ದಾಳೆ. ಅದಕ್ಕೆ ಕಾರಣ ಆಕೆಯ ಬಗ್ಗೆ ಮೀಡಿಯಾ ಮಂದಿ ಹೆಚ್ಚು ಬರೆಯುತ್ತಿರುವುದಾಗಿದೆ. 
 
ತನ್ನ ಆತ್ಮಕಥೆಯನ್ನು ಬರೆಯುತ್ತಿರುವ ಶಕೀಲಾ ಇತ್ತೀಚಿಗೆ ಚೆನ್ನೈ ಮೀಡಿಯಾ ಮಂದಿ ಮುಂದೆ ಮಾತನಾಡುತ್ತಾ ಸಿನಿಮಾಗಳಲ್ಲಿ ನಟಿಸುವ ಹೀರೋಯಿನ್ ಗಳು ರಿಯಲ್ ಲೈಫ್ ನಲ್ಲಿ ಸತ್ಯವನ್ನು ಹೇಳೋಕೆ ಆದ್ಯತೆ ನೀಡಲ್ಲ. ಅದರಲ್ಲೂ ಮುಖ್ಯವಾಗಿ ಅವರ ಆದ್ಯತೆ ಕೇವಲ ದುಡ್ಡು ಮಾಡೋದಷ್ಟೇ. ಅವರು ನಿಜವನ್ನು ಎಂದಿಗೂ ಜನರ ಮುಂದೆ ಹೇಳಲ್ಲ ಎನ್ನುವ ಮಾತನ್ನು ಹೇಳಿದ್ದಾಳೆ ವರದಿಗಾರರ ಮುಂದೆ.
 
ಇಂತಹ ಅನೇಕ ಸತ್ಯಗಳನ್ನು ತಾನು ತನ್ನ ಆತ್ಮಕಥೆಯಲ್ಲಿ ಬರೆಯುತ್ತಿದ್ದೇನೆ ಎಂದು ಹೇಳಿದ್ದಾಳೆ ಸೆಕ್ಸ್ ಬಾಂಬ್ ಶಕೀಲಾ. ಈಕೆಯೇ ಈ ಆತ್ಮಕಥೆ ಮಲೆಯಾಳಂ  ಅಲ್ಲದೆ ಭಾರತೀಯ ಎಲ್ಲ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ ಡಿಸೆಂಬರ್‌ನಲ್ಲಿ.
ಆದರೆ ಆತ್ಮಕಥೆಯಲ್ಲಿ ತಾನು ಪ್ರಸಿದ್ಧರ ಹೆಸರನ್ನು ಹೊರ ಹಾಕಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದಾಳೆ ಒಂದು ಕಾಲದ ಸೆಕ್ಸ್ ಬ್ಯೂಟಿ. ಒಟ್ಟಾರೆ ಭಾರಿ ತಿಮಿಂಗಲಗಳು ಸದಾ ಬಚಾವ್ ಆಗುತ್ತಲೇ ಇದ್ದು ಪುಟ್ಟ ಮೀನುಗಳು ಸಾಯುತ್ತಲೇ ಇರುತ್ತವೆ ಎನ್ನುವುದಕ್ಕೆ ಈಕೆಯ ಮಾತುಗಳು ಸಾಕ್ಷಿಯಾಗಿವೆ!!
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಮಿತಾಬ್ ಬಚ್ಚನ್ ಜೊತೆ ನಟಿಸುವ ಕನಸು ನನ್ನದು.. ಅದು ಈಗ ನನಸಾಗುತ್ತಿದೆ..

ಅಮಿತಾಬ್ ಬಚ್ಚನ್ ಅವರಿಗೆ 71 ವರ್ಷ ವಯಸ್ಸಾದರೂ ಸಹಿತ ಅವರ ಬಗ್ಗೆ ಆಕರ್ಷಣೆ ಕಡಿಮೆ ಆಗಿಲ್ಲ ಅನೇಕರಿಗೆ ...

news

ಇರುವುದೊಂದು ಹೃದಯ ಯಾರಿಗಂತ ಕೊಡಲಿ.. ನಾ ಯಾರಿಗಂತ ಕೊಡಲಿ ??

ಕನ್ನಡತಿ ಪ್ರಿಯಾಮಣಿ ತನ್ನ ಸಿನಿ ಕೆರಿಯರ್ ಬೆಳೆಸಿಕೊಂಡಿದ್ದು ಟಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳಲ್ಲಿ. ...

news

ಶ್ರುತಿಯನ್ನು ಹೋಂ ಸ್ಟೇ ಮಾಡಿದೆ ಪಂಚಭಾಷ ತಾರೆ..

ಕನ್ನಡ ಚಿತ್ರರಂಗದ ಅಪರೂಪದ ನಟಿ ಶ್ರುತಿ. ತನ್ನ ಅಳುಮುಂಜಿ ಪಾತ್ರಗಳ ಮೂಲಕ ಹಾಗು ಅತ್ಯುತ್ತಮ ಅಭಿನಯದ ...

news

ಎಲ್ಲೋ ನನ್ ಡವ್ ಅಂತ ಕೇಳ್ತಾ ಇದ್ದಾರೆ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆ ಚಿತ್ರಗಳಲ್ಲಿ ಹಾಡಿರುವುದು ಹೊಸ ಸಂಗತಿಯಲ್ಲ. ಅವರ ಹಾಡಿನ ಹೊಸ ...