ಬೆಂಗಳೂರು : ಇತ್ತಿಚೆಗಷ್ಟೇ ಮುಂಬೈ ಮೂಲದ ಮಾಡೆಲ್ ಒಬ್ಬರು ದಾಖಲಿಸಿದ ಹಲ್ಲೆ ಪ್ರಕರಣದಡಿ ಜೈಲು ಸೇರಿ ಜಾಮೀನಿನ ಮೂಲಕ ಹೊರ ಬಂದ ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.