ಬೆತ್ತಲಾಗಿ ಓಡಾಡುತ್ತಿದ್ದ ಮಾಡೆಲ್ ಬಂಧನ.. ಟವಲ್ ಕೊಟ್ಟ ಪೊಲೀಸಪ್ಪನಿಗೇ ಬಿತ್ತು ಗೂಸಾ

ಫ್ಲಾರಿಡಾ, ಬುಧವಾರ, 19 ಜುಲೈ 2017 (18:47 IST)

ಮಾಡೆಲ್ ಒಬ್ಬಳು ಸಂಪೂರ್ಣ ಬೆತ್ತಲಾಗಿ ಹೋಟೆಲ್`ನಲ್ಲಿ ರಂಪಾಟ ಮಾಡಿದ್ದಲ್ಲದೆ ಟವಲ್ ಕೊಡಲು ಬಂದ ಪೊಲೀಸರಿಗೇ ಗೂಸಾ ಕೊಟ್ಟಿರುವ ಘಟನೆ ಫ್ಲಾರಿಡಾದ ಕ್ಲಿಯರ್ ವಾಟರ್ ಪ್ರದೇಶದ ಹೋಟೆಲ್`ನಲ್ಲಿ ನಡೆದಿದೆ.
 


ಕ್ಯಾಲಿಫೋರ್ನಿಯಾದ 25 ವರ್ಷದ ಮಾಡೆಲ್ ಬ್ರಿಸ್ಸಾ ಡಾಮಿಂಗೂಜ್ ಕಂಬಿ ಎಣಿಸುತ್ತಿರುವ ಮಾಡೆಲ್. ಎಡ್ಜ್ ಹೋಟೆಲ್`ನಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಮಾಡೆಲ್ ಬೆತ್ತಲಾಗಿ ಮುಜುಗರ ಉಂಟು ಮಾಡುತ್ತಿದ್ದರಿಂದ ಬೇಸತ್ತ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮ್ಯಾನೇಜರ್ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಮಾಡೆಲ್`ಗೆ ಮಾನ ಮುಚ್ಚಿಕೊಳ್ಳಲು ಟವೆಲ್ ಕೊಟ್ಟಿದ್ದಾರೆ. ಆದರೆ, ಅದನ್ನ ಪೊಲಿಸ್ ಅಧಿಕಾರಿಯ ಮುಖದ ಮೇಲೆಸೆದ ಮಾಡೆಲ್ ಕಾಲಿನಿಂದ ಒದ್ದಿದ್ದಾಳೆಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಂಡು ಪಾಳ್ಯದ ಮತ್ತೊಂದು ಮೇಕಿಂಗ್ ವಿಡಿಯೋ ಈಗ ವೈರಲ್

ದಂಡು ಪಾಳ್ಯ ಗ್ಯಾಂಗ್ ರೀತಿಯೇ ದಂಡು ಪಾಳ್ಯ ಚಿತ್ರ ಆರಂಭದಿಂದಲೂ ಭಾರೀ ಸುದ್ದಿ ಮಾಡುತ್ತಿದೆ. ಪೂಜಾಗಾಂಧಿ ...

news

ಗ್ಯಾಂಗ್-2 ಚಿತ್ರದಲ್ಲಿ ನಾನು ಬೆತ್ತಲೆ ದೃಶ್ಯ ಮಾಡಿಲ್ಲ: ನಟಿ ಸಂಜನಾ ಸ್ಪಷ್ಟನೆ

ಗ್ಯಾಂಗ್-2 ಚಿತ್ರದಲ್ಲಿನ ಬೆತ್ತಲೆ ಫೋಟೋ ಲೀಕ್ ಆಗಿದೆ ಎಂಬ ವರದಿಗಳ ಕುರಿತಂತೆ ನಟಿ ಸಂಜನಾ ...

news

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’

ಚೆನ್ನೈ: ತಮಿಳುನಾಡಿನ ರಾಜಕೀಯ ಕಣಕ್ಕೆ ರಜನೀಕಾಂತ್ ಧುಮುಕುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇನ್ನೊಬ್ಬ ...

news

ಜಗ್ಗಾ ಜಾಸೂಸ್ ಚಿತ್ರ ನಟಿ ಆತ್ಮಹತ್ಯೆ

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಜಗ್ಗಾ ಜಾಸೂಸ್ ಚಿತ್ರದ ನಟಿ ಹಾಗೂ ಅಸ್ಸಾಂ ಭಾಷೆಯ ...

Widgets Magazine