ಚೆನ್ನೈ : ಕೊರೊನಾ ಎಫೆಕ್ಟನಿಂದಾಗಿ ಎಲ್ಲಾ ನಟಿಯರು ವೆಬ್ ಸರಣಿಯ ಕಡೆಗೆ ಮುಖ ಮಾಡಿದ್ದಾರೆ. ಸಮಂತಾ, ಕಾಜಲ್, ತಮನ್ನಾ ಸೇರಿ ಕೆಲವು ನಟಿಯರು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಆದರೆ ನಟಿ ನಯನತಾರಾ ಮಾತ್ರ ವೆಬ್ ಸರಣಿಯಲ್ಲಿ ನಟಿಸಲು ಸಮಯವಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.