ಬಾಲ್ಯದ ಗೆಳೆಯನ ಜತೆ ಗೊಂಬೆ ನೇಹಾ ಗೌಡ ನಿಶ್ಚಿತಾರ್ಥ

ಬೆಂಗಳೂರು, ಶನಿವಾರ, 30 ಸೆಪ್ಟಂಬರ್ 2017 (17:46 IST)

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ಅವರ ಬಾಲ್ಯದ ಗೆಳೆಯ ಚಂದನ್ ಜತೆ ಇಂದು ನಡೆಯಿತು.


ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಖ್ಯಾತಿ ಗಳಿಸಿದ್ದಾರೆ ನೇಹಾ. ಇತ್ತೀಚೆಗೆ ಕಲರ್ಸ್ ಸೂಪರ್ ಚಾನೆಲ್ಲಿನ ಸೂಪರ್ ಟಾಕ್ ಟೈಮ್ ಗೆ ಬಂದಿದ್ದ ನೇಹಾ, ತಮ್ಮ ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದರು. ವಿಚಿತ್ರ ಅಂದರೆ ಗೊಂಬೆ ರೀಲ್ ಲೈಫ್ ನಲ್ಲು ಚಂದನ್ ಜತೆ ಮದುವೆಯಾಗಿದ್ದು, ರಿಯಲ್ ಲೈಫ್ ನಲ್ಲೂ ಅದೇ ಹೆಸರಿನ ಹುಡುಗನನ್ನ ವರಿಸುತ್ತಿದ್ದಾರೆ.ತಾವು 6ನೇ ತರಗತಿಯಲ್ಲಿರುವಾಗಲೇ ಚಂದನ್ ಪ್ರಪೋಸ್ ಮಾಡಿದ್ದ. ಅಂದಿನಿಂದಲೂ ಇಬ್ಬರು ಪ್ರೀತಿಸುತ್ತಿದ್ವಿ. 16 ವರ್ಷದ ಪ್ರೇಮಕ್ಕೆ ಇಂದು ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ. ಮುಂದಿನ ವರ್ಷ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಹೆಸರಾಂತ ನಟಿ ಸಹೋದರಿಯೂ ಹೌದು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದರ್ಶನ್ ಗೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ!

ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ...

news

ಪದ್ಮಶ್ರೀ ವಿಜೇತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ಇನ್ನಿಲ್ಲ!

ನ್ಯೂಯಾರ್ಕ್: ಬಾಲಿವುಡ್, ರಂಗಭೂಮಿ ಸೇರಿದಂತೆ ಹಲವು ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ್ದ ಖ್ಯಾತ ಅಮೆರಿಕಾ ...

news

ವೇದಿಕೆಯಲ್ಲೇ ಯುವ ನಟಿಗೆ ಕಣ್ಣೀರು ತರಿಸಿದ ಹಿರಿಯ ನಟ!

ಚೆನ್ನೈ: ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯೊಂದರ ವೇದಿಕೆಯಲ್ಲಿ ತಮಿಳಿನ ಹಿರಿಯ ನಟ ಟಿ ...

news

ಸ್ವಚ್ಛ್ ಭಾರತ ಮಾಡಲು ಬಾಹುಬಲಿ ಪ್ರಭಾಸ್ ಸಂದೇಶ

ಹೈದರಾಬಾದ್: ಬಾಹುಬಲಿ ಸಿನಿಮಾ ನಟ ಪ್ರಭಾಸ್ ಗೆ ಹೊಸದೊಂದು ಇಮೇಜ್ ಕೊಟ್ಟಿದೆ. ಇದೀಗ ಬಾಹುಬಲಿ ಪ್ರಭಾಸ್ ...

Widgets Magazine
Widgets Magazine