ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಸಿಎಂ ಪುತ್ರ ನಿಖಿಲ್

ಮಂಡ್ಯ, ಶುಕ್ರವಾರ, 8 ಜೂನ್ 2018 (15:46 IST)

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾ ಚಿತ್ರೀಕರಣ ವೇಳೆ ಗ್ರಾಮದ ಮಕ್ಕಳೊಂದಿಗೆ ಕೆಲ ಕಾಲ ಕ್ರಿಕೆಟ್ ಆಡಿ ಸಮಯ ಕಳೆದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. 
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್.ನ ನಾರ್ಥ್ ಬ್ಯಾಂಕ್ ಬಳಿ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ವೇಳೆ ನಿಖಿಲ್ ಮಕ್ಕಳೊಂದಿಗೆ ಕ್ರಿಕೆಟ್ ಆಟ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಮೆರೆದಿದ್ದಾರೆ.
 
ಕಳೆದೊಂದು ವಾರದಿಂದ ನಡೆಯುತ್ತಿರುವ ಚಿತ್ರೀಕರಣದಲ್ಲಿ ನಿಖಿಲ್ ಜೊತೆ ಕ್ರಿಕೆಟ್ ಆಡಿ ಮಕ್ಕಳು ಸಂಭ್ರಮಿಸಿದ್ದಾರೆ. ಚಿತ್ರೀಕರಣದಲ್ಲಿ ನಟಿ ರಚಿತಾರಾಮ್ ಸಹ ಭಾಗಿಯಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಾಸ್ತಿಗುಡಿ ಪ್ರಕರಣ ; ತಲೆಮರೆಸಿಕೊಂಡಿದ್ದ ಆರೋಪಿ ನಟ ದುನಿಯಾ ವಿಜಯ್ ಅರೆಸ್ಟ್

ಬೆಂಗಳೂರು : ಮಾಸ್ತಿಗುಡಿ ಚಿತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಲೆಮರೆಸಿಕೊಂಡಿದ್ದ ನಟ ದುನಿಯಾ ...

news

ಕೆಲಸವಿಲ್ಲದಕ್ಕೆ ಇಂಥ ಕೆಲಸ ಮಾಡಿದ್ರಾ ನಟ ಉದಯ್ ಚೋಪ್ರಾ

ಮುಂಬೈ : ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಮೈದುನ ಉದಯ್ ಚೋಪ್ರಾ ಅವರು ತಮ್ಮ ಮನೆಯನ್ನು ಮಾರಾಟ ...

news

ವಿಡಿಯೋ ಟ್ಯಾಗ್ ಮಾಡಿ ಫಜೀತಿಗೆ ಸಿಲುಕಿದ ಹಿರಿಯ ನಟಿ ಶಬನಾ ಆಜ್ಮಿ

ಮುಂಬೈ : ಹಿರಿಯ ನಟಿ ಶಬನಾ ಆಜ್ಮಿ ಅವರು ರೈಲ್ವೆ ಇಲಾಖೆಗೆ ವಿಡಿಯೋವೊಂದನ್ನು ಟ್ಯಾಗ್ ಮಾಡಿ ಇದೀಗ ಫಜೀತಿಗೆ ...

news

ನಿಕ್ ಜೋನಾಸ್ ಇನ್ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಪ್ರಪೋಸ್ ಮಾಡಿದ್ರಾ.....!

ಬಾಲಿವೂಡ್‌ನಲ್ಲಿ ಸುದ್ದಿಗಳಿಗೆ ಏನು ಬರವಿಲ್ಲ ಯಾವುದಾದರೂ ಒಂದು ಹಾಟ್ ನ್ಯೂಸ್ ಚಾಲನೆಯಲ್ಲಿ ಇದ್ದೇ ...

Widgets Magazine