ಶಿವರಾಜ್ ಕುಮಾರ್ ಈ ಸಾರಿ ಹುಟ್ಟುಹಬ್ಬ ಆಚರಿಸಲ್ಲ

Bangalore, ಮಂಗಳವಾರ, 11 ಜುಲೈ 2017 (12:04 IST)

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ಹುಟ್ಟುಹಬ್ಬವಿದ್ದು, ಯಾವುದೇ ಗೌಜಿ ಗದ್ದಲಗಳಿಲ್ಲದೆ ಸುಮ್ಮನಿರಲು ಶಿವಣ್ಣ ನಿರ್ಧರಿಸಿದ್ದಾರೆ.


 
ಅದಕ್ಕೆ ಕಾರಣ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸಾವು. ಕೇಕ್ ಕಟ್ ಮಾಡಿ, ಹಾರ ತುರಾಯಿ ಹಾಕುವ ಬದಲು ಶಿವಣ್ಣ ಕಡೆಯಿಂದ ಈ ಬಾರಿ ಸಮಾಜ ಸೇವೆ ನಡೆಯಲಿದೆ. ಅವರ ಅಭಿನಯದ ‘ಟಗರು’ ಚಿತ್ರತಂಡ ಹುಟ್ಟುಹಬ್ಬದ ಪ್ರಯುಕ್ತ ಸ್ವಲ್ಪ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದೆ.
 
ಅಲ್ಲದೆ, ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆಗೂ 1 ಲಕ್ಷ ರೂ. ದೇಣಿಗೆ ನೀಡಿದೆ. ಹೀಗಾಗಿ ಅವರ ಮನೆ ಮುಂದೆ ಈ ಬಾರಿ  ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಾಲು ನಿಲ್ಲಬೇಕಿಲ್ಲ. ಅಮ್ಮನ ಸಾವಿಗೆ ಈ ರೀತಿ ಶಿವಣ್ಣ ಗೌರವ ಸಲ್ಲಿಸಲಿದ್ದಾರೆ.
 
ಇದನ್ನೂ ಓದಿ.. ಇಂದೇ ಟೀಂ ಇಂಡಿಯಾ ಕೋಚ್ ಘೋಷಣೆ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಸಿನಿಮಾ ಸುದ್ದಿಗಳು Shivarajkumar Sandalwood Parvathamma Rajkumar Kannada Film News

ಸ್ಯಾಂಡಲ್ ವುಡ್

news

ಟೆನ್ನೀಸ್ ತಾರೆ ಜೊಕೋವಿಕ್ - ದೀಪಿಕಾ ಡೇಟಿಂಗ್: ಜೊಕೊ ಮಾಜಿ ಗೆಳತಿ ಹೇಳಿದ್ದೇನು..?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಟೆನಿಸ್‌ನ ಮಾಜಿ ವಿಶ್ವ ನಂ.1 ತಾರೆ ನೊವಾಕ್‌ ಜೊಕೋವಿಕ್‌ ...

news

ಪ್ರಿಯಾಂಕ ಚೋಪ್ರಾ ತುಂಡುಡುಗೆ ಪ್ರಧಾನಿ ಮೋದಿಗೆ ನೋ ಪ್ರಾಬ್ಲಂ ಅಂತೆ!

ಮುಂಬೈ: ಇತ್ತೀಚೆಗೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಬಾಲಿವುಡ್ ಬೆಡಗಿ ಪ್ರಿಯಾಂಕ ...

news

ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ...

news

ನಟ ದಿಲೀಪ್ ಬಂಧನಕ್ಕೆ ಕಾರಣವಾಯ್ತಾ ಸೆಲ್ಫೀ..? ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳದ ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ನಟ ದಿಲೀಪ್ ಜೈಲು ಸೇರಿದ್ದಾಗಿದೆ. ಇದೀಗ, ಈಜೊ ...

Widgets Magazine