ಚೆನ್ನೈ : ಕಮಾಂಡರ್ ವಿಜಯ್ ಪ್ರಸ್ತುತ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ನಟ. ಹಾಗೇ ಇವರು ನಿಜ ಜೀವನದಲ್ಲಿಯೂ ಕೂಡ ಒಬ್ಬ ಸರಳತೆಯ ವ್ಯಕ್ತಿ ಎಂಬುದನ್ನು ಈ ಮೂಲಕ ತೋರಿಸಿದ್ದಾರೆ.