ಅಮೆರಿಕದಲ್ಲಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್

ವರ್ಜೀನಿಯಾ, ಮಂಗಳವಾರ, 18 ಏಪ್ರಿಲ್ 2017 (13:00 IST)

ಕನ್ನಡದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್ ಮಾಡಿರುವ ಈಗ ಆನ್ ಲೈನ್`ನಲ್ಲಿ ವೈರಲ್ ಆಗಿದೆ. 2ನೇ ಪುತ್ರ ಯತೀಶ್ ಜೊತೆ ಪರಿಮಳಾ ಜಗ್ಗೇಶ್ ಅಮೆರಿಕದಲ್ಲಿ ಸ್ಕೈ ಡೈವಿಂಗ್ ಮಾಡಿದ್ದಾರೆ.


ಈ ವಿಡಿಯೋ ಕಂಡು ಸ್ವತಃ ಜಗ್ಗೇಶ್ ಬೆಚ್ಚಿಬಿದ್ದಿದ್ದರಂತೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಶೇರ್ ಮಾಡಿರುವ ವಿಡಿಯೋ ಇಲ್ಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

1000 ಕೋಟಿ ವೆಚ್ಚದಲ್ಲಿ ಸಿನಿಮಾ.. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು

ದುಬೈನ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಭಾರತದ ಅತಿ ದೊಡ್ಡ ಮೋಶನ್ ಪಿಲ್ಚರ್ ಮಹಾಭಾರತಕ್ಕಾಗಿ ...

news

ಭೂಕಂಪನದ ಅನುಭವ ಬಿಚ್ಚಿಟ್ಟ ನಟಿ ರಕ್ಷಿತಾ ಪ್ರೇಮ್

ರಾಜ್ಯದ ಹಲವೆಡೆ ಭೂಕಂಪನದ ಅನುಭವವಾಗಿದೆ. ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ...

news

ಸ್ಯಾಂಡಲ್ ವುಡ್ ನಲ್ಲಿ ಕುರುಕ್ಷೇತ್ರ ಯುದ್ಧವೇ ನಡೆಯಲಿದೆ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯದಲ್ಲೇ ಕುರುಕ್ಷೇತ್ರ ಕಾಳಗ ನಡೆಯಲಿದೆ! ಹಾಗಂತ ಗಾಬರಿಯಾಗಬೇಕಿಲ್ಲ. ...

news

ಹರ ಹರ ಮಹಾದೇವ ಧಾರಾವಾಹಿ ಸೆಟ್`ಗೆ ಬೆಂಕಿ

ಮುಂಬೈನ ನಾಯಗನ್ ಪ್ರದೇಶದ ಮ್ಯಾಗ್ನಂ ಸ್ಟುಡಿಯೋದ ಲ್ಲಿ ನಡೆಯುತ್ತಿದ್ದ ಕನ್ನಡದ ಜನಪ್ರಿಯ ಧಾರಾವಾಹಿ ಹರಹರ ...

Widgets Magazine