Widgets Magazine
Widgets Magazine

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

bengaluru, ಬುಧವಾರ, 8 ಮಾರ್ಚ್ 2017 (11:15 IST)

Widgets Magazine

ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆಯಾಗಿದೆ.


ಇಸಿಜಿ, ಹಾರ್ಟ್ ಸ್ಕ್ಯಾನ್, ಶುಗರ್ ಸೇರಿದಂತೆ ಇತರೆ ಪರೀಕ್ಷೆಗಳನ್ನ ಮಾಡಲಾಗಿದ್ದು, ಎಲ್ಲವೂ ಉತ್ತಮವಾಗಿದೆ. 2 ದಿನ ಆಸ್ಪತ್ರೆಯಲ್ಲೇ ನಿಗಾದಲ್ಲಿ ಇರಲಿದ್ದು, ಬಳಿಕ ಡಿಸ್ಚಾರ್ಜ್ ಮಾಡಲಾಗುವುದೆಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಸಂಜಯ್ ಕುಲಕರ್ಣಿ ತಿಳಿಸಿದ್ದಾರೆ.

ಕಳೆದ ರಾತ್ರಿ ಬಿಪಿ ಮತ್ತು ಶುಗರ್ ಸಮಸ್ಯೆ ಕಾಣಿಕೊಂಡಿದ್ದರಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಪುತ್ರರಾದ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!

ಹೈದರಾಬಾದ್: ‘ಬಾಹುಬಲಿ’ ಭಾಗ 1 ಸಿನಿಮಾ ಮುಗಿದ ನಂತರ ಎಲ್ಲರ ಪ್ರಶ್ನೆ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ...

news

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು

ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಮಜಾ ಟಾಕೀಸ್‍ನಲ್ಲಿ ಸಾಕಷ್ಟು ಸಿನಿಮಾ ತಾರೆಯರು ಅತಿಥಿಗಳಾಗಿ ಆಗಮಿಸಿ, ...

news

ಆಸ್ಪತ್ರೆಗೆ ದಾಖಲಾದ ಪಾರ್ವತಮ್ಮ ರಾಜಕುಮಾರ್

ವರನಟ ಡಾ.ರಾಜ್ ಕುಮಾರ್ ಪತ್ನಿ, ಪ್ರಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅಸ್ವಸ್ಥರಾಗಿದ್ದು ...

news

ಕವರ್ ಪೇಜ್‌ನಲ್ಲಿ ಮೈಚಳಿ ಬಿಟ್ಟ ಭಂಗಿಯಲ್ಲಿ ನೇಹಾ

ಯಮ್ಲಾ ಪಗ್ಲಾ ದಿವಾನಾ 2 ಚಿತ್ರ ಖ್ಯಾತಿಯ ಬಾಲಿವುಡ್ ಬೆಡಗಿ ಈಗ ಮೈಚಳಿ ಬಿಟ್ಟು ಪೋಸು ಕೊಟ್ಟಿದ್ದಾರೆ. ...

Widgets Magazine Widgets Magazine Widgets Magazine