ಮದುವೆ ಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ಕೊಟ್ಟ ಬಾಹುಬಲಿ ಪ್ರಭಾಸ್

Hyderabad, ಭಾನುವಾರ, 6 ಆಗಸ್ಟ್ 2017 (11:25 IST)

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಅವರೇ ಉತ್ತರಿಸಿದ್ದಾರೆ.


 
ಅವರ ಕುಟುಂಬದವರು ಹುಡುಗಿ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಕುಟುಂಬದ ಹುಡುಗಿಯನ್ನು ಪ್ರಭಾಸ್ ವರಿಸುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು.
 
ಇದರಿಂದ ಅವರ ಮಹಿಳಾ ಅಭಿಮಾನಿಗಳು ಅದೆಷ್ಟು ಬೇಜಾರು ಮಾಡಿಕೊಂಡಿದ್ದರೋ. ಆದರೆ ಅವರೆಲ್ಲಾ ಇನ್ನು ಚಿಂತೆ ಮಾಡಬೇಕಿಲ್ಲವಂತೆ. ಹಾಗಂತ ಪ್ರಭಾಸ್ ಅಭಯ ಕೊಟ್ಟಿದ್ದಾರೆ. ನಾನು ಸದ್ಯಕ್ಕೆ ಮದುವೆಯಾಗುತ್ತಿಲ್ಲ. ಆ ಬಗ್ಗೆ ಯೋಚನೆ ಕೂಡಾ ಮಾಡುತ್ತಿಲ್ಲ.  ಹೀಗಾಗಿ ನನ್ನ ಮಹಿಳಾ ಅಭಿಮಾನಿಗಳು ಸಂತೋಷಪಡಬಹುದು. ಇಷ್ಟೊಂದು ಅಭಿಮಾನಿಗಳು ಇಷ್ಟಪಡುತ್ತಿರುವುದೇ ನನಗೆ ಖುಷಿ ಎಂದಿದ್ದಾರೆ.
 
ಇದನ್ನೂ ಓದಿ.. ಬಾಣಂತಿಯರು ಈ ಆಹಾರವನ್ನು ಸೇವಿಸಲೇಬಾರದು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಭಾಸ್ ಬಾಹುಬಲಿ ತೆಲುಗು ಸಿನಿಮಾ ಸುದ್ದಿಗಳು Prabhas Bahubali Film Telugu Film News

ಸ್ಯಾಂಡಲ್ ವುಡ್

news

ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಎಂಗೇಜ್ ಮೆಂಟ್ ಆದ ಮೇಲೆ ಮದುವೆ ಊಟ ಯಾವಾಗ ಹಾಕ್ತಾರೆ ಎಂದು ...

news

ಕೆಪಿಎಲ್ ಸರಣಿಯಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಔಟ್

ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ...

news

ಐಟಿ ದಾಳಿ ಬಗ್ಗೆ ಕುತೂಹಲಕಾರಿ ಟ್ವಿಟ್ ಮಾಡಿದ ಉಪೇಂದ್ರ

ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ...

news

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ ಭಾನುವಾರ ಮುಹೂರ್ತ ...

Widgets Magazine