18 ಕೋಟಿ ರೂ. ಆಫರ್ ತಿರಸ್ಕರಿಸಿದ್ದ ಪ್ರಭಾಸ್!

Hyderbad, ಭಾನುವಾರ, 14 ಮೇ 2017 (12:22 IST)

Widgets Magazine

ಹೈದರಾಬಾದ್: ಬಾಹುಬಲಿ ಯಶಸ್ಸಿನಲ್ಲಿ ತೇಲುತ್ತಿರುವ ಪ್ರಭಾಸ್ ಆ ಚಿತ್ರಕ್ಕಾಗಿ ಎಷ್ಟೆಲ್ಲಾ ತ್ಯಾಗ ಮಾಡಿದ್ದಾರೆ  ಎಂದು ಈಗೀಗ ಒಂದೊಂದೇ ವಿಷಯಗಳು ಬೆಳಕಿಗೆ ಬರುತ್ತಿವೆ.


 
ಈ ಚಿತ್ರಕ್ಕಾಗಿ ಪ್ರಭಾಸ್ 18 ಕೋಟಿ ರೂ. ಗ ಳ ಆಫರ್ ತಿರಸ್ಕರಿಸಿದ್ದರಂತೆ. ಅದೂ ಜಸ್ಟ್ ಫಾರ್ ಬಾಹುಬಲಿ! ಆಗಷ್ಟೇ ಪ್ರಭಾಸ್ ಸತತ ಹಿಟ್ ಚಿತ್ರಗಳನ್ನು ಕೊಟ್ಟು ನಿರ್ಮಾಪಕರ ಮೆಚ್ಚಿನ ನಟನಾಗಿದ್ದರು. ಆದರೆ ದೊಡ್ಡ ಬ್ಯಾನರ್ ನ ಹಲವು ಚಿತ್ರಗಳನ್ನು ಕೈ ಬಿಟ್ಟಿದ್ದಾರಂತೆ ಪ್ರಭಾಸ್.
 
ಎಲ್ಲವನ್ನೂ ಬಿಟ್ಟು ಸತತ ಐದು ವರ್ಷ ಕೇವಲ ಬಾಹುಬಲಿಗಾಗಿ ಮೀಸಲಿಟ್ಟಿದ್ದಕ್ಕೆ ಚಿತ್ರ ಅಷ್ಟು ಅದ್ಭುತವಾಗಿ ಮೂಡಿ ಬಂತು. ಇದರಿಂದಾಗಿ ಅವರಿಗೆ ಸುಮಾರು 18 ಕೋಟಿ ಆಫರ್ ತಿರಸ್ಕರಿಸಬೇಕಾಯಿತು ಎಂದು ಅವರೇ ಹೇಳಿದ್ದಾರೆ.
 
ಹಾಗಾಗಿ ಈ ಎಲ್ಲಾ ಯಶಸ್ಸು ಪ್ರಭಾಸ್ ರಿಂದಾಗಿಯೇ ಸಿಕ್ಕಿತು ಎಂದು ನಿರ್ದೇಶಕ ರಾಜಮೌಳಿ ಹೊಗಳಿದ್ದಾರೆ. ಒಬ್ಬ ನಿರ್ಮಾಪಕ ಬಯಸುವುದೂ ಇಂತಹ ನಟರನ್ನೇ ಅಲ್ಲವೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

‘ರಾಜಕುಮಾರ’ನ ರಾಜ್ಯ ಪ್ರವಾಸ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ 50 ನೇ ದಿನ ಯಶಸ್ವಿಯಾಗಿ ...

news

ರಜನಿಕಾಂತ್‌ಗೆ ಹಾಜಿಮಸ್ತಾನ್ ಪುತ್ರನಿಂದ ಲೀಗಲ್ ನೋಟಿಸ್ ಜಾರಿ

ನವದೆಹಲಿ: ಚಲನಚಿತ್ರದಲ್ಲಿ ಹಾಜಿ ಮಸ್ತಾನ್‌ರನ್ನು ಭೂಗತ ದೊರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ...

news

ಧರ್ಮಸ್ಥಳದಲ್ಲಿ ರಾಧಿಕಾ ಪಂಡಿತ್ ಭಾವುಕರಾಗಿದ್ದು ಯಾಕೆ?

ಮಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಫೇವರಿಟ್ ಜೋಡಿ ಯಶ್-ರಾಧಿಕಾ ಪಂಡಿತ್ ಜೋಡಿ ತಮ್ಮ ವೈವಾಹಿಕ ಜೀವನದ ...

news

ವೀಕೆಂಡ್ ವಿತ್ ರಮೇಶ್ ನಲ್ಲಿ ಗುರು ಕಾಶೀನಾಥ್ ಬಗ್ಗೆ ಉಪೇಂದ್ರ ಹೇಳಿದ ಕತೆ

ಬೆಂಗಳೂರು: ಅಭಿಮಾನಿಗಳ ಬಹುದಿನದ ಬೇಡಿಕೆಯನ್ನು ಝಿ ಕನ್ನಡ ವಾಹಿನಿ ಪೂರೈಸಿದೆ. ಇಂದು ವೀಕೆಂಡ್ ವಿತ್ ರಮೇಶ್ ...

Widgets Magazine