Widgets Magazine
Widgets Magazine

ಪ್ರಕಾಶ್ ರಾಜ್ ಲಂಡನ್ ನಲ್ಲಿ ಏನು ಮಾಡ್ತಿದ್ದಾರೆ?

London, ಗುರುವಾರ, 27 ಅಕ್ಟೋಬರ್ 2016 (10:30 IST)

Widgets Magazine

ಲಂಡನ್: ನಟ ಪ್ರಕಾಶ್ ರಾಜ್ ದೂರದ ಲಂಡನ್ ಗೆ ಹಾರಿದ್ದಾರೆ. ಅಲ್ಲೇನು ಮಾಡ್ತಿದ್ದಾರೆ ಅವರು? ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ “ಇದೊಳ್ಳೆ ರಾಮಾಯಣ” ದ ಪ್ರಚಾರಕ್ಕೆ ಅವರು ವಿದೇಶಕ್ಕೆ ಹೋಗಿದ್ದಾರೆ.
 
ಅಲ್ಲಿ “..ರಾಮಾಯಣ” ಚಿತ್ರ ಬಿಡುಗಡೆ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿತ್ರವನ್ನು ಅಲ್ಲಿಯೂ ಪಸರಿಸುವುದು ಅವರ ಉದ್ದೇಶ.
 
ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದವರು ನಟಿಸಿದ ಈ ಚಿತ್ರ ಈಗಾಗಲೇ ರಾಜ್ಯದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ಇದರ ಜತೆಗೆ ಪ್ರಕಾಶ್ ರಾಜ್ ನಟನೆಯ ತಮಿಳು ಚಿತ್ರ” ಸಿಲ ಸಮಯಂಗಳಿಲ್ “ಚಿತ್ರದ ಟೀಸರ್ ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿದ್ಯಾ ಬಾಲನ್ ಅಭಿನಯದ ಕಹಾನಿ 2 ಟ್ರೇಲರ್

ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಂ ಪಾಲ್ ಅಭಿನಯದ ಕಹಾನಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೇವಲ 24 ...

news

ಬಿಗ್ ಬಾಸ್: ಮತ್ತೆ ಪ್ರಥಮ್ ಕಿರಿಕ್

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೆ ಕಿರಿಕ್ ...

news

ಸಿನಿಮಾ ಮಾಡುವುದು ವ್ಯವಹಾರದಂತಾಗಿದೆ ಎಂದ ಜಯಾ

ಇಂದಿನ ಕಾಲದಲ್ಲಿ ಸಿನಿಮಾ ಮಾಡುವುದು ಎಂದರೆ ವ್ಯವಹಾರ ನಡೆಸಿದಂತೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ...

news

ಜಗ್ಗೇಶ್ ಹೊಸ ಚಿತ್ರದ ಹೆಸರು ಮೇಲ್ಕೋಟೆ ಮಂಜ

ನವರಸ ನಾಯಕ ಜಗ್ಗೇಶ್ ನೀರ್ ದೋಸೆ ಯಶಸ್ಸಿನ ಖುಷಿಯಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದರ ಹೆಸರು ...

Widgets Magazine Widgets Magazine Widgets Magazine