ನಟರು ರಾಜಕೀಯಕ್ಕೆ ಬರುವುದೇ ದೊಡ್ಡ ದುರಂತ ಎಂದ ಪ್ರಕಾಶ್ ರೈ

ಬೆಂಗಳೂರು, ಸೋಮವಾರ, 13 ನವೆಂಬರ್ 2017 (08:32 IST)

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಮತ್ತೆ ವಿಚಾರ ಮಾತನಾಡಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಬಗ್ಗೆ ಹರಡಿರುವ ಊಹಾಪೋಹಗಳಿಗೆ ಫುಲ್ ಸ್ಟಾಪ್ ನೀಡುವ ಪ್ರಯತ್ನ ನಡೆಸಿದ್ದಾರೆ.


 
ಪ್ರಕಾಶ್ ರೈ ರಾಜಕೀಯಕ್ಕೆ ಬರುತ್ತಾರೆ. ಅದಕ್ಕಾಗಿಯೇ ಇತ್ತೀಚೆಗೆ ಆಗಾಗ ರಾಜಕೀಯ ನಾಯಕರ ವಿರುದ್ಧ ಚಾಟಿ ಬೀಸುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದಾರೆ.
 
ಯಾವುದೇ ನಟರ ಹೆಸರು ಪ್ರಸ್ತಾಪಿಸದೇ ನಟರು ರಾಜಕೀಯ ಬರುವುದೇ ದೊಡ್ಡ ದುರಂತ ಎಂದಿದ್ದಾರೆ.  ನನ್ನ ಕರ್ತವ್ಯದ ಕುರಿತು ನನಗೆ ತಿಳುವಳಿಕೆಯಿದೆ. ರಾಜಕೀಯಕ್ಕೆ ಬರುವ ಅಗತ್ಯ ತನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ‘ಜಗನ್ ಬಿಟ್ಟು ತೇಜಸ್ವಿನಿಯನ್ನು ಯಾಕೆ ಹೊರ ಕಳುಹಿಸಿದ್ರಿ?’

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ...

news

ಬರ್ತ್ ಡೇಗೆ ರಜನೀಕಾಂತ್ ಕೊಡಲಿದ್ದಾರಾ ಭರ್ಜರಿ ನ್ಯೂಸ್?!

ಚೆನ್ನೈ: ಕಮಲ್ ಹಾಸನ್ ತಮ್ಮ ಬರ್ತ್ ಡೇ ದಿನ ರಾಜಕೀಯ ಜೀವನಕ್ಕೆ ಮುನ್ನಡಿಯಾಗಿ ಮೊಬೈಲ್ ಆಪ್ ಬಿಡುಗಡೆ ...

news

ಪತ್ನಿ ಐಶ್ವರ್ಯಾ ರೈ ಫೋಟೋ ತೆಗೆದ ಫೋಟೋಗ್ರಾಫರ್ ನ ‘ವಿಚಾರಿಸಿಕೊಂಡ’ ಅಭಿಷೇಕ್!

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಹೋದಲ್ಲೆಲ್ಲಾ ಕ್ಯಾಮರಾ ಕಣ್ಣು ಕ್ಲಿಕ್ಕಿಸುವುದು ಸಾಮಾನ್ಯ. ಆದರೆ ...

news

ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿದ ದಂಗಲ್ ಚಿತ್ರದ ಬೆಡಗಿ

ನವದೆಹಲಿ: ದಂಗಲ್ ಹುಡುಗಿ ಫಾತಿಮಾ ಸಾನಾ ಶೇಖ್ ಸ್ವಲ್ಪ ಸಮಯದವರೆಗೆ ಟ್ರೋಲರ್ಸ್‌ಗೆ ನೆಚ್ಚಿನವಳಾಗಿದ್ದಳು. ...

Widgets Magazine