ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್

Bangalore, ಭಾನುವಾರ, 6 ಆಗಸ್ಟ್ 2017 (08:49 IST)

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಎಂಗೇಜ್ ಮೆಂಟ್ ಆದ ಮೇಲೆ ಮದುವೆ ಊಟ ಯಾವಾಗ ಹಾಕ್ತಾರೆ ಎಂದು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.


 
ಅವರ ಮದುವೆ ಇದೇ ತಿಂಗಳ 23 ಕ್ಕೆ ಫಿಕ್ಸ್ ಆಗಿದೆ. ಆದರೆ ಬೇರೆ ತಾರೆಯರಂತೆ ಅದ್ಧೂರಿತನ ಬಿಟ್ಟು ಸಿಂಪಲ್ ಆಗಿ ರಿಜಿಸ್ಟರ್ ಮದುವೆ ಆಗಲು ಅವರು ತೀರ್ಮಾನಿಸಿದ್ದಾರೆ. ಆದರೆ ಮರುದಿನ ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರಲ್ಲಿ ತಮ್ಮ ಆಪ್ತೇಷ್ಟರಿಗೆ ರಿಸೆಪ್ಷನ್ ಇಟ್ಟುಕೊಂಡಿದ್ದಾರೆ.
 
ಪ್ರಿಯಾಮಣಿ ಮತ್ತು ಉದ್ಯಮಿ ಮುಸ್ತಫಾ ರಾಜ್ ಕಳೆದ ವರ್ಷ ಮೇ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದಾದ ಬಳಿಕ ಅವರು ಮುಂದಿನ ವರ್ಷ ಮದುವೆಯಾಗುವುದಾಗಿ ಹೇಳಿದ್ದರು. ಆ ಕಾಲ ಕೊನೆಗೂ ಕೂಡಿ ಬಂದಿದೆ.
 
ಇದನ್ನೂ ಓದಿ.. ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾ ಹೊಸ ತಂತ್ರ ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಿಯಾಮಣಿ ಮುಸ್ತಫಾ ರಾಜ್ ಸ್ಯಾಂಡಲ್ ವುಡ್ ಸಿನಿಮಾ ಸುದ್ದಿಗಳು Priyamani Sandalwood Musthafa Raj Kannada Film News

ಸ್ಯಾಂಡಲ್ ವುಡ್

news

ಕೆಪಿಎಲ್ ಸರಣಿಯಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಔಟ್

ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ...

news

ಐಟಿ ದಾಳಿ ಬಗ್ಗೆ ಕುತೂಹಲಕಾರಿ ಟ್ವಿಟ್ ಮಾಡಿದ ಉಪೇಂದ್ರ

ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ...

news

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ ಭಾನುವಾರ ಮುಹೂರ್ತ ...

news

ಹಸಿಬಿಸಿ ಲೈಂಗಿಕ ದೃಶ್ಯಗಳಿಂದ ಈ ಚಿತ್ರದ 48 ದೃಶ್ಯಗಳು ಕಟ್

ಇತ್ತೀಚಿನ ದಿನಗಳಲ್ಲಿ ಅತಿರಂಜಿತ ಲೈಂಗಿಕ ದೃಶ್ಯ, ಅಪರಾಧಕ್ಕೆ ಸಂಬಂಧಿತ ದೃಶ್ಯಗಳಗನ್ನೊಳಗೊಂಡ ಚಿತ್ರಗಳ ...

Widgets Magazine