ಅರವಿಂದ್ ಸ್ವಾಮಿಯನ್ನು ಒಲ್ಲೆ ಎಂದ ಪ್ರಿಯಾಮಣಿ

Chennai, ಭಾನುವಾರ, 26 ಫೆಬ್ರವರಿ 2017 (11:09 IST)

Widgets Magazine

ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ತಾರೆ ಪ್ರಿಯಾಮಣಿ. ಆಕೆ ಅಭಿನಯದ ಪರುತ್ತಿವೀರನ್ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಆದರೆ ಆ ಬಳಿಕ ಯಾಕೋ ಏನೋ ಮತ್ತೆ ತಮಿಳು ಪ್ರೇಕ್ಷಕರು ಪ್ರಿಯಾಮಣಿಯನ್ನು ಸ್ವೀಕರಿಸಲಿಲ್ಲ.
 
ಕೇವಲ ತಮಿಳಲ್ಲಷ್ಟೇ ಅಲ್ಲದೆ ತೆಲುಗು, ಕನ್ನಡದಲ್ಲೂ ಪ್ರಿಯಾಮಣಿ ತಮ್ಮ ಛಾಪು ಮೂಡಿಸಿದವರು. ಇತ್ತೀಚೆಗೆ ಮತ್ತೆ ತಮಿಳಿನಲ್ಲಿ ಅಭಿನಯಿಸುವ ಅವಕಾಶ ಪ್ರಿಯಾಮಣಿಯನ್ನು ಹುಡುಕಿಕೊಂಡು ಬಂದಿದೆ.
 
ಸೆಲ್ವ ಆಕ್ಷನ್ ಕಟ್ ಹೇಳುತ್ತಿರುವ ಅರವಿಂದ ಸ್ವಾಮಿ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಸ್ನೇಹಿತೆಯಾಗಿ ಅಭಿನಯಿಸಲು ಹೇಳಲಾಗಿತ್ತು. ಸ್ನೇಹಿತೆ ಪಾತ್ರ ಎಂದ ಕೂಡಲೆ ಪ್ರಿಯಾಮಣಿ ಪ್ರತಿಕ್ರಿಯಿಸಲಿಲ್ಲವಂತೆ. ಆ ಪಾತ್ರಕ್ಕೆ ನಿರ್ದೇಶಕರು ಈಗ ಸಿಮ್ರಾನ್‍ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಆಸ್ಕರ್ ಸಂಭ್ರಮಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ದೇಶಿ ಗರ್ಲ್

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಸಖತ್ ಬಿಜಿಯಾಗಿದ್ದಾರೆ. ಈಗ ಪುರುಸೊತ್ತಿಲ್ಲದಷ್ಟು ...

news

ನ್ಯಾಯಾಲಯಕ್ಕೆ ನಟ ಶಿವರಾಜ್ ಕುಮಾರ್ ಹಾಜರು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು (ಫೆ.25) ಶಿವಮೊಗ್ಗದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ...

news

ಅಕ್ಷಯ್ ’ಜಾಲಿ ಎಲ್ಎಲ್‍ಬಿ 2’ ಭರ್ಜರಿ ಕಲೆಕ್ಷನ್

ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಹುಮಾ ಖುರೇಶಿ ಅಭಿನಯದ ಜಾಲಿ ಎಲ್ಎಲ್‌ಬಿ 2 ಚಿತ್ರಕ್ಕೆ ಬಾಕ್ಸ್ ...

news

ಪ್ರೇಕ್ಷಕರೇ ನನ್ನ ಪಾಲಿನ ಗಾಡ್‌ಫಾದರ್ : ತಾಪಸಿ

ತಾಪಸಿ ಸದ್ಯಕ್ಕೆ ಬಾಲಿವುಡ್‍ನಲ್ಲಿ ಬಿಜಿಯಾಗಿದ್ದಾರೆ. ದಕ್ಷಿಣದಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳಲ್ಲಿ ...

Widgets Magazine Widgets Magazine