ಭೀಮನ ಅಮಾವಾಸ್ಯೆ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ

ಬೆಂಗಳೂರು, ಭಾನುವಾರ, 23 ಜುಲೈ 2017 (17:01 IST)

ಭೀಮನ ಅಮಾವಾಸ್ಯೆ ಮಹಿಳೆಯರು ಆಚರಿಸುವ ಅತ್ಯಂತ ಮಹತ್ವ ಪೂರ್ಣ ಹಬ್ಬಗಳಲ್ಲೊಂದು. ದಕ್ಷಿಣದಲ್ಲಿ ಇದರ ಮಹತ್ ಹೆಚ್ಚು. ಕರ್ನಾಟಕ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹಬ್ಬ ಆಚರಿಸಲಾಗುತ್ತೆ.


ಸಾಮಾನ್ಯವಾಗು ಕುಟುಂಬದ ಪುರುಷರ ರಕ್ಷಣೆಗೆ ಮಹಿಳೆಯರು ಪಾರ್ವತಿ ಪರಮೇಶ್ವರರನ್ನ ಪ್ರಾರ್ಥಿಸುವ ಹಬ್ಬವಿದು ಎನ್ನಲಾಗುತ್ತದೆ. ವಿವಾಹಿತ ಮಹಿಳೆ ಪತಿಯ ರಕ್ಷಣೆಗೆ ಪ್ರಾರ್ಥಿಸಿದರೆ, ಅವಿವಾಹಿತ ಮಹಿಳೆಯರು ಒಳ್ಳೆಯ ಗಂಡ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಭೀಮನ ಻ಮಾವಾಸ್ಯೆ ಪ್ರಯುಕ್ತ ದೇಗುಲಗಳಿಗೆ ತೆರಳಿ ಪೂಜಾ ಕೈಂಕರ್ಯಗಳನ್ನ ನಡೆಸಲಾಗುತ್ತಿದೆ.

ಇತ್ತ, ಸ್ಯಾಂಡಲ್`ವುಡ್`ನ ತಾರಾ ಜೋಡಿ ಪ್ರಿಯಾಂಕಾ ಮತ್ತು ಉಪೇಂದ್ರ ಮನೆಯಲ್ಲೂ ಭೀಮನ ಅಮಾವಾಸ್ಯೆ ಸಂಭ್ರಮ ಜೋರಾಗಿದೆ. ಉಪೇಂದ್ರ ಮತ್ತು ಪ್ರಿಯಾಂಕಾ ಇಬ್ಬರೂ ಭೀಮನ ಅಮಾವಾಸ್ಯೆ ಪೂಜೆ ನೆರವೇರಿಸಿದ್ದು, ಟ್ವಿಟ್ಟರ್`ನಲ್ಲಿ ಫೋಟೋ ಶೇರ್ ಮಾಡಿದ್ಧಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :  
ಭೀಮನ ಅಮಾವಾಸ್ಯೆ ಪ್ರಿಯಾಂಕಾ ಉಪೇಂದ್ರ ಸ್ಯಾಂಡಲ್ ವುಡ್ Sandalwood Priyanka Upendra Bhimana Amavasye

ಸ್ಯಾಂಡಲ್ ವುಡ್

news

ಅಜಯ್ ದೇವಗನ್ ಮುಂದೆ ಬೆತ್ತಲಾದರಾ ಇಲಿಯಾನಾ..?

ಸೆಪ್ಟೆಂಬರ್`ಗೆ ಬಿಡುಗಡೆಯಾಗಲು ಸಿದ್ಧವಾಗಿರುವ ಬಾದ್ ಶೋ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ತನಗಿಂತ ...

news

ಇಂದು ಸರ್ಕಾರ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಸಂಜಯ್ ಗಾಂಧಿ ಪುತ್ರಿ

ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌ ಗಾಂಧಿ ಅವರಪುತ್ರಿ ತಾನು ಎಂದು ...

news

ಎದೆ ಕಾಣುವಂತಹ ಫೋಟೋಗೆ ಪೋಸ್ ಕೊಟ್ಟ ಬಿಪಾಶಾ ಬಸು

ಮುಂಬೈ: ಬಾಲಿವುಡ್ ಹಾಟ್ ಸ್ಟಾರ್ ಬಿಪಾಶಾ ಬಸು ಸದ್ಯಕ್ಕೆ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ. ಐಫಾ ಅವಾರ್ಡ್ ...

news

ಸಿಂಪಲ್ ಹುಡುಗಿ ಕುಟುಂಬಕ್ಕೆ ಹೊಸ ಸದಸ್ಯೆ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ವೇತಾ

ಸ್ಯಾಂಡಲ್ ವುಡ್ ನ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಕುಟುಂಬಕ್ಕೆ ಹೊಸ ಸದಸ್ಯೆಯೊಬ್ಬರ ಆಗಮನವಾಗಿದ್ದು, ...

Widgets Magazine