ಅರ್ಜುನ್ ಜನ್ಯ ಹೆಸರಿಗೆ ಬಂದ ಲೇಟರ್ ನಲ್ಲಿ ಇದೆಯಂತೆ ಅನುಶ್ರೀಗೆ ಮದುವೆ ಪ್ರಫೋಲ್

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (15:35 IST)

ಬೆಂಗಳೂರು : ಕಿರುತೆರೆಯಲ್ಲಿ ಬಹುಬೇಡಿಕೆಯ ನಿರೂಪಕಿ ಅನುಶ್ರೀ ಅವರಿಗೆ ಮದುವೆ ಪ್ರಪೋಸಲ್ ಒಂದು ಪತ್ರದ ಮೂಲಕ ಬಂದಿದೆಯಂತೆ. ಆದರೆ ಆ ಪತ್ರ ಬಂದಿದ್ದು ಮಾತ್ರ ಖ್ಯಾತ ಸಂಗೀತ ನಿರ್ದೇಶಕ ಹೆಸರಿಗಂತೆ.


ಹೌದು. ತನ್ನ ನಿರೂಪಣೆ ಮೂಲಕ ಕಮಾಲ್ ಮಾಡಿರುವ ಅನುಶ್ರೀಗೆ ಬಾಯ್ ಫ್ರೆಂಡೇ ಇಲ್ಲವಂತೆ. ಅಷ್ಟೇ ಅಲ್ಲದೇ ಇಲ್ಲಿಯವರೆಗೂ ಅನುಶ್ರೀ ಅವರಿಗೆ ಯಾರು ಪ್ರಪೋಸ್ ಕೂಡ ಮಾಡಿಲ್ಲವಂತೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ಹೇಳಿದ್ದಾರೆ. ಆದಕಾರಣ  ಅರ್ಜುನ್ ಜನ್ಯ ಹೆಸರಿಗೆ ವ್ಯಕ್ತಿಯೊಬ್ಬರು ಅನುಶ್ರೀ ಅವರಿಗೆ ಪತ್ರ ಕಳುಹಿಸಿದ್ದಾರಂತೆ.


ಅಂದಹಾಗೇ ಆ ವ್ಯಕ್ತಿ ಕಳುಹಿಸಿದ್ದು ಲವ್ ಲೆಟರ್ ಅಲ್ಲ. ಬದಲಾಗಿ ಅವರ ಮಗನ ಜಾತಕವಂತೆ. ಅರ್ಜುನ್ ಜನ್ಯ ಅವರೇ ಇದು ನನ್ನ ಮಗನ ಜಾತಕ ದಯವಿಟ್ಟು ಅನುಶ್ರೀ ಅವರಿಗೆ ಒಮ್ಮೆ ತಿಳಿಸಿ ಈ ಬಗ್ಗೆ ಎಂದು ಯಾರೋ ಒಬ್ಬರೂ ಪತ್ರ ಬರೆದಿದ್ದರಂತೆ. ಆದರೆ ಸದ್ಯಕ್ಕೆ  ತನ್ನ‌ ಕೆರಿಯರ್ ನ ಬಗ್ಗೆ ಗಮನ ಹರಿಸಿರುವ ಅನುಶ್ರೀ ಮದುವೆ ಆಗೋಕೆ ಇನ್ನು ಮನಸ್ಸು ಮಾಡಿಲ್ವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಂದೆಯಾಗುತ್ತಿರುವ ಖುಷಿಯಲ್ಲಿ ಸ್ಯಾಂಡಲ್ ವುಡ್ ನಟ ಅಜಯ್ ರಾವ್

ಬೆಂಗಳೂರು : ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ವಿಚಾರವನ್ನು ...

news

ಗಣೇಶನ ಮುಂದೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ನ ಸ್ಟಾರ್ ನಟರು

ಬೆಂಗಳೂರು : ಗಣೇಶ ಹಬ್ಬದಂದು ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಸಾಮಾನ್ಯರು ಕುಣಿದು ಕುಪ್ಪಳಿಸುವುದನ್ನು ...

news

ಲಾರ್ಡ್ ಗಣೇಶ್ ನ ಮುಂದೆ ಇಂತಹ ಪ್ರಮಾದ ಎಸಗಿದ್ದ ನಟಿ ಕತ್ರಿನಾಕೈಫ್

ಮುಂಬೈ : ಗಣೇಶ ಹಬ್ಬವನ್ನು ಬಾಲಿವುಡ್ ಸಿನಿಮಾ ತಾರೆಯರು ಅದ್ದೂರಿಯಾಗಿ ಆಚರಿಸಿದ್ದು, ಆದರೆ ಬಾಲಿವುಡ್ ನಟಿ ...

news

ಸೋಫಿಯಾ ಹಯಾತ್ ಈಗ ಲಾರ್ಡ್ ಗಣೇಶನ ತಾಯಿಯಂತೆ!

ಮುಂಬೈ : ಪದೇ ಪದೇ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುವ ಮಾಜಿ ಬಿಗ್ ಬಾಸ್ ...

Widgets Magazine