ಸುದೀಪ್ ಚಿತ್ರೀಕರಣಕ್ಕೆ ಭೇಟಿಕೊಟ್ಟ ಪುನೀತ್ ರಾಜ್ ಕುಮಾರ್

Bangalore, ಮಂಗಳವಾರ, 16 ಮೇ 2017 (12:47 IST)

Widgets Magazine

ಬೆಂಗಳೂರು: ಹಿಂದೊಮ್ಮೆ ಪುನೀತ್ ರಾಜ್ ಕುಮಾರ್ ಸಿನಿಮಾ ಸೆಟ್ ಗೆ ಕಿಚ್ಚ ಸುದೀಪ್ ಹಠಾತ್ ಭೇಟಿ ನೀಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು. ಇದೀಗ ಪುನೀತ್ ಸರದಿ.


 
ಸುದೀಪ್ ಮತ್ತು ಶಿವಣ್ಣ ಜತೆಯಾಗಿ ನಟಿಸುತ್ತಿರುವ ದಿ ವಿಲನ್ ಸಿನಿಮಾ ಸೆಟ್ ಗೆ ಪುನೀತ್ ದಿಡೀರ್ ಭೇಟಿ ನೀಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ತಮ್ಮ ಚಿತ್ರೀಕರಣ ಸೆಟ್ ಗೆ ಭೇಟಿಕೊಟ್ಟ ಪವರ್ ಸ್ಟಾರ್ ಗೆ ಧನ್ಯವಾದ  ಅರ್ಪಿಸಿದ್ದಾರೆ.
 
ಇದಕ್ಕೂ ಮೊದಲು ಸುದೀಪ್ ಪುನೀತ್ ಅಭಿನಯದ ಅಂಜನಿಪುತ್ರ ಮತ್ತು ರಾಜ್ ಕುಮಾರ ಸೆಟ್ ಗೆ ಭೇಟಿಕೊಟ್ಟ ಸುದ್ದಿ ಮಾಡಿದ್ದರು. ಅಂತೂ ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸ್ಟಾರ್ ನಟನ ಜತೆಗೆ ಸುದೀಪ್ ಸ್ನೇಹ ಗಾಢವಾಗುತ್ತಿರುವುದಂತೂ ನಿಜ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪುನೀತ್ ರಾಜ್ ಕುಮಾರ್ ಸುದೀಪ್ ಪ್ರೇಮ್ ದಿ ವಿಲನ್ ಸ್ಯಾಂಡಲ್ ವುಡ್ Sudeep Prem Sandalwood The Villion Puneeth Rajkumar

Widgets Magazine

ಸ್ಯಾಂಡಲ್ ವುಡ್

news

ಮತ್ತೆ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ವರನಟ ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ...

news

ಶಾಕಿಂಗ್! ಮಿ.ಪರ್ಫೆಕ್ಟ್ ಖಾನ್ ವೈವಾಹಿಕ ಜೀವನದಲ್ಲಿ ಬಿರುಕು?!

ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ವೈವಾಹಿಕ ಜೀವನ ಮುರಿದು ಬೀಳುವ ಹಂತದಲ್ಲಿದೆಯಾ? ...

news

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ ಮಾತೇನು?

ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಜೀವನದ ಬಗ್ಗೆ ಆಗಾಗ ಊಹಾಪೋಹಗಳು ಹರಿದಾಡುತ್ತವೆ. ಇದೀಗ ...

news

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಚಿತ್ರ ನಿರ್ಮಾಪಕ ಆತ್ಮಹತ್ಯೆ

ಮುಂಬೈ: ಮಾಡಿದ ಸಿನಿಮಾ ಸೋತರೆ ಚಿತ್ರ ನಿರ್ಮಾಪಕ ಮುಳುಗುತ್ತಾನೆ ಎನ್ನುವುದು ಈ ನಿರ್ಮಾಪಕನ ಪಾಲಿಗೆ ...

Widgets Magazine