ಯಶ್ ಬಿಟ್ಟು ಪತ್ನಿ ರಾಧಿಕಾ ಪಂಡಿತ್ ಏಕಾಂಗಿಯಾಗಿ ವಿದೇಶಕ್ಕೆ ಹಾರಿದ್ದೇಕೆ?!

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (10:06 IST)

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪತಿ ಯಶ್ ರಿಂದ ತುಂಬಾ ದಿನ ಒಂಟಿಯಾಗಲಿದ್ದಾರೆ! ಯಶ್ ರನ್ನು ಬಿಟ್ಟು ರಾಧಿಕಾ ಒಬ್ಬರೇ ಅಮೆರಿಕಾಗೆ ಹಾರಿದ್ದಾರೆ!
 

ಅದಕ್ಕೆ ಕಾರಣ ಅಮ್ಮ! ರಾಧಿಕಾ ಸಹೋದರ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಅವರ ಜತೆಗಿರುವ ಅಮ್ಮನನ್ನು ನೋಡಲು ರಾಧಿಕಾ ಕೂಡಾ ಕೆಲ ದಿನಗಳ ಮಟ್ಟಿಗೆ ವಿದೇಶಕ್ಕೆ ಹಾರಿದ್ದಾರೆ.
 
ಚಿಕಾಗೋ ವಿಮಾನ ನಿಲ್ದಾಣದಲ್ಲಿ ಒಬ್ಬರೇ ನಿಂತಿರುವ ಫೋಟೋವನ್ನು ಹಾಕಿರುವ ರಾಧಿಕಾ, 22 ದಿನ ಅಲ್ಲಿಯೇ ಕಾಲ ಕಳೆಯಲಿದ್ದಾರಂತೆ. ನನ್ನ ಜೀವನದ ಉಳಿದ ಭಾಗವನ್ನು ಕೊನೆಗೂ ಕಂಡುಕೊಂಡೆ. ಆದರೂ ನನ್ನ ಪತಿಯನ್ನು 22 ದಿನ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಅಂತೂ ರಾಧಿಕಾ ಇಲ್ಲದೇ ಯಶ್ ಗೆ ಈಗ ವಿರಹಾ… ನೋವು ನೂರು ತರಹಾ…!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖ್ಯಾತ ಹಾಡುಗಾರ ಸೋನು ನಿಗಮ್ ಅವರಿಗೆ ಪ್ರಾಣ ಬೆದರಿಕೆ!

ಮುಂಬೈ : ಖ್ಯಾತ ಹಾಡುಗಾರ ಸೋನು ನಿಗಮ್ ಅವರಿಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ...

news

ನಟಿ ಪ್ರಿಯಾಂಕ ಚೋಪ್ರಾಗೆ ಮಕ್ಕಳನ್ನು ಯಾರಿಂದ ಪಡೆಯುವುದು ಎಂಬುದೇ ಚಿಂತೆಯಂತೆ!

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಂತರಾಷ್ಟೀಯ ಮ್ಯಾಗಜಿನ್‍ ವೊಂದರಲ್ಲಿ ನೀಡಿದ ...

news

ನಿರಾಭರಣ ಸುಂದರಿಯಾಗಿರುವುದೇ ಅನುಷ್ಕಾ ಶೆಟ್ಟಿಗೆ ಇಷ್ಟವಂತೆ!

ಚೆನ್ನೈ: ಬಾಹುಬಲಿ, ಅರುಂಧತಿ, ರುದ್ರಮದೇವಿ ಸಿನಿಮಾಗಳಲ್ಲಿ ಮೈತುಂಬಾ ಒಡವೆ ಧರಿಸಿಕೊಂಡು ಮುದ್ದಾಗಿ ...

news

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿಗೆ ನೀಡಿದ ಚಮಕ್ಕೇನು ಗೊತ್ತಾ?

ಮುಂಬೈ: ಬಾಲಿವುಡ್‍ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ...

Widgets Magazine
Widgets Magazine