ರಾಧಿಕಾ ಪಂಡಿತ್ ಬ್ಯಾಕ್ ಟು ಫೀಲ್ಡ್!

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (11:29 IST)

ಬೆಂಗಳೂರು: ಮದುವೆ ಮುಗಿಸಿ ಬರೋಬ್ಬರಿ ಒಂದು ವರ್ಷ ಮುಗಿದ ಮೇಲೆ ರಾಧಿಕಾ ಪಂಡಿತ್ ಮರಳಿ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
 

ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಮತ್ತು ಅನೂಪ್ ಭಂಡಾರಿ ಅಭಿನಯಿಸಲಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು. ಆಗ ರಾಧಿಕಾ ಹಾಜರಿರಲಿಲ್ಲ.
 
ಇದೀಗ ಚಿತ್ರತಂಡದ ಜತೆಗೂಡಿರುವ ರಾಧಿಕಾ ನಿನ್ನೆಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.  ತಮ್ಮ ಚಿತ್ರದ ಲುಕ್ ಒಂದನ್ನು ರಾಧಿಕಾ ಅಭಿಮಾನಿಗಳಿಗಾಗಿ ಪ್ರಕಟಿಸಿದ್ದಾರೆ.  ಜತೆಗೆ ನಿಮ್ಮ ವಿಶ್ ನನಗೆ ಬೇಕಾಗಿದೆ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಹೊರ ಹೋಗುವವರು ಯಾರು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರ ಪೈಕಿ ಇಂದು ಹೊರ ನಡೆಯುವವರು ಯಾರು? ಯಾರೇ ಆದರೂ ...

news

ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿಗೆ ಬೇಕಿತ್ತಾ ಇದು!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಶಿಲ್ಪಾ ಶೆಟ್ಟಿ ಹೊಸದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ...

news

ಸ್ಮಲಾನ್ ಖಾನ್ ಆದಾಯ ಕೇಳಿದ್ರೆ ಶಾಕ್ ಆಗ್ತಿರಿ ನೀವು

ಮುಂಬೈ: ಫೋರ್ಬ್ಸ್ ನಿಯತಕಾಲಿಕ ಭಾರತದಲ್ಲಿ ಅತೀ ಹೆಚ್ಚು ಆದಾಯ ಗಳಿಸುವ ತಾರೆಗಳ ಪಟ್ಟಿಯನ್ನು ಬಿಡುಗಡೆ ...

news

ಕಿಚ್ಚ ಸುದೀಪ್ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಮತ್ತು ಸಮಾಧಿ ಸ್ಥಳ ಅಭಿವೃದ್ಧಿ ಪಡಿಸುವಂತೆ ...

Widgets Magazine