ಬರ್ತ್ ಡೇಗೆ ರಜನೀಕಾಂತ್ ಕೊಡಲಿದ್ದಾರಾ ಭರ್ಜರಿ ನ್ಯೂಸ್?!

ಚೆನ್ನೈ, ಶನಿವಾರ, 11 ನವೆಂಬರ್ 2017 (09:08 IST)

ಚೆನ್ನೈ: ಕಮಲ್ ಹಾಸನ್ ತಮ್ಮ ಬರ್ತ್ ಡೇ ದಿನ ಜೀವನಕ್ಕೆ ಮುನ್ನಡಿಯಾಗಿ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದಾಯ್ತು. ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಬರ್ತ್ ಡೇಗೆ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.


 
ಡಿ.12 ರಂದು ಜನ್ಮ ದಿನ ಆಚರಿಸಿಕೊಳ್ಳಲಿರುವ ರಜನಿ ಅದೇ ದಿನ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ನಿರ್ಧಾರ ಹೊರಹಾಕಲಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.
 
ರಜನೀಕಾಂತ್ ಕೂಡಾ ಕಮಲ್ ಹಾಸನ್ ರಂತೆ ಯಾವುದೇ ರಾಜಕೀಯ ಪಕ್ಷ ಸೇರದೇ ತಮ್ಮದೇ ಹೊಸ ಪಕ್ಷ ಸ್ಥಾಪಿಸಲು ಉತ್ಸುಕರಾಗಿರುವುದಾಗಿ ತಿಳಿದುಬಂದಿದೆ. ದೈವ ಭಕ್ತರಾಗಿರುವ ರಜನಿ ಬಲಪಂಥೀಯ ವಿಚಾರಧಾರೆಯ ಪಕ್ಷ ಸ್ಥಾಪಿಸಬಹುದು ಎಂದು ಅಂದಾಜಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ರಜನೀಕಾಂತ್ ರಾಜಕೀಯ ತಮಿಳು ಸಿನಿಮಾ ಸುದ್ದಿಗಳು Rajanikanth Politics Tamil Film News

ಸ್ಯಾಂಡಲ್ ವುಡ್

news

ಪತ್ನಿ ಐಶ್ವರ್ಯಾ ರೈ ಫೋಟೋ ತೆಗೆದ ಫೋಟೋಗ್ರಾಫರ್ ನ ‘ವಿಚಾರಿಸಿಕೊಂಡ’ ಅಭಿಷೇಕ್!

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಹೋದಲ್ಲೆಲ್ಲಾ ಕ್ಯಾಮರಾ ಕಣ್ಣು ಕ್ಲಿಕ್ಕಿಸುವುದು ಸಾಮಾನ್ಯ. ಆದರೆ ...

news

ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿದ ದಂಗಲ್ ಚಿತ್ರದ ಬೆಡಗಿ

ನವದೆಹಲಿ: ದಂಗಲ್ ಹುಡುಗಿ ಫಾತಿಮಾ ಸಾನಾ ಶೇಖ್ ಸ್ವಲ್ಪ ಸಮಯದವರೆಗೆ ಟ್ರೋಲರ್ಸ್‌ಗೆ ನೆಚ್ಚಿನವಳಾಗಿದ್ದಳು. ...

news

ನ.24 ರಂದು ಸಪ್ತಪದಿ ತುಳಿಯಲಿರುವ ಕಾಲಿವುಡ್ ಹಾಟ್ ನಟಿ ನಮಿತಾ

ಚೆನ್ನೈ: ಮಾದಕ ದೇಹ ಸೌಂದರ್ಯದಿಂದ ಪಡ್ಡೆಹುಡುಗರನ್ನು ಕೆರಳಿಸಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಹಾಟ್ ತಾರೆ ...

news

ಸಲ್ಮಾನ್ ಖಾನ್ ಕರೆದರೆ ಇಲ್ಲಿಗೂ ಬರುತ್ತೇನೆ ಎಂದಳಾ ಚೆಲುವೆ!

ಮುಂಬೈ: ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈಗಲೂ ಯುವತಿಯರ ಫೇವರಿಟ್. ಈ ಎವರ್ ಗ್ರೀನ್ ಹೀರೋ ಕರೆದರೆ ನಾ ...

Widgets Magazine