ತಮಿಳುನಾಡಿನ ಪಠ್ಯ ಪುಸ್ತಕದಲ್ಲಿ ರಜನೀಕಾಂತ್ ಪಾಠ

ಚೆನ್ನೈ, ಮಂಗಳವಾರ, 11 ಜೂನ್ 2019 (09:40 IST)

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಈಗ ಸಿನಿಮಾದಿಂದ ರಾಜಕೀಯದವರೆಗೂ ಕಾಲಿಟ್ಟಿದ್ದಾರೆ. ಈಗ ಅಭಿಮಾನಿಗಳ ಆರಾಧ‍್ಯ ದೈವ ಎನಿಸಿಕೊಂಡಿರುವ ರಜನಿ ಬಗ್ಗೆ ಶಾಲೆ ಮಕ್ಕಳಿಗೆ ಪಠ್ಯದಲ್ಲಿ ಮಾಹಿತಿ ನೀಡಲಾಗಿದೆ.
 


ತಮಿಳುನಾಡಿನಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳ ಪಾಠ ಪುಸ್ತಕದಲ್ಲಿ ರಜನೀಕಾಂತ್ ಬಗ್ಗೆ ಪಾಠವಿದೆ. ರಜನಿ ಸಿನಿಮಾ, ರಾಜಕೀಯ ಮತ್ತು ಕ್ರೀಡೆ ಬಗ್ಗೆ ಇರುವ ಆಸಕ್ತಿ ಕುರಿತಾಗಿ ವಿವರಣೆ ನೀಡಲಾಗಿದೆ.
 
ಬಸ್ ಕಂಡಕ್ಟರ್ ಆಗಿದ್ದ ರಜನಿ ಬಳಿಕ ಸಿನಿಮಾ ರಂಗಕ್ಕೆ ಪ್ರವೇಶಿಸಿ ಮಿಂಚಿ ಲಕ್ಷಾಂತರ ಮಂದಿಯ ಆರಾಧ್ಯ ದೈವವಾಗಿದ್ದು ಒಂದು ಸಾಧನೆಯೇ ಸರಿ. ಈ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜನಿ ಜೀವನ ಸ್ಪೂರ್ತಿಯಾಗಬಹುದು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಮಂತಾ ಅಕ್ಕಿನೇನಿ ಪ್ರಗ್ನೆಂಟ್? ನಟಿ ಹೇಳಿದ್ದೇನು?

ಹೈದರಾಬಾದ್: ನಾಗ ಚೈತನ್ಯ ಮುದ್ದಿನ ಮಡದಿ ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿಯೇ? ಹೀಗೊಂದು ಗುಸು ಗುಸು ಇದೀಗ ...

news

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ

ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಕ್ಕೆ ಕಿರುತೆರೆಯಲ್ಲಿ ...

news

ಮಂಡ್ಯ ಜನರಿಗಾಗಿ ಒಂದು ತೀರ್ಮಾನಕ್ಕೆ ಬಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್!

ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ...

news

ಪುತ್ರನ ಆಸೆ ನೆರವೇರಿಸಲು ಲಂಡನ್ ಗೆ ಹಾರಿದ ನಟ ಮಹೇಶ್ ಬಾಬು

ಲಂಡನ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಮಹರ್ಷಿ ...