ರಜನೀಕಾಂತ್ ರಾಜಕೀಯಕ್ಕೆ ಬಂದಿದ್ದು ನೋಡಿ ರಾಹುಲ್ ಗಾಂಧಿ ರಜೆ ಮೇಲೆ ಮಾಯವಾದ್ರಂತೆ!

ಚೆನ್ನೈ, ಸೋಮವಾರ, 1 ಜನವರಿ 2018 (10:41 IST)

ಚೆನ್ನೈ: ರಜನೀಕಾಂತ್ ಜೋಕ್ ಗಳು ನಮ್ಮಲ್ಲಿ ಎಷ್ಟು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಜನೀಕಾಂತ್ ಸಿನಿಮಾ ಮಾಡಿದಾಗಲೆಲ್ಲಾ ಇಂತಹ ಜೋಕ್ ಗಳು ಹುಟ್ಟಿಕೊಳ್ಳುತ್ತವೆ. ಇದೀಗ ರಜನಿ ರಾಜಕೀಯಕ್ಕೆ ಪ್ರವೇಶಿಸಿದ ಹಿನ್ನಲೆಯಲ್ಲೂ ಅಭಿಮಾನಿಗಳು ಹೊಸ ಜೋಕ್ ಹುಟ್ಟು ಹಾಕಿದ್ದಾರೆ.
 

ಅದರ ಕೆಲವು ಝಲಕ್ ಗಳು ಇಲ್ಲಿವೆ ನೋಡಿ..
 
·         ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಿಲ್ಲ. ರಾಜಕೀಯವೇ ರಜನಿ ಬಳಿಗೆ ಬಂದಿದೆ..!
·         ರಜನಿ ರಾಜಕೀಯಕ್ಕೆ ಬಂದಿದ್ದನ್ನು ನೋಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಜೆ ಪಡೆದು ಮಾಯವಾಗಿದ್ದಾರೆ
·         ಒಮ್ಮೆ ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್, ಐರನ್ ಮ್ಯಾನ್ ರಜನಿ ಮನೆಗೆ ಬಂದಿದ್ದು ಆ ದಿವನ ಟೀಚರ್ಸ್ ದಿನವಾಗಿತ್ತು. ಈಗ ರಜನೀಕಾಂತ್ ರಾಜಕೀಯಕ್ಕೆ ಬಂದಿದ್ದಾರೆ. ಇದು ರಾಜಕಾರಣಿಗಳಿಗೇ ಪಾಠ ಕಲಿಸುವ ದಿನ.
 
ಮುಂದಿನ ದಿನಗಳಲ್ಲಿ ಇನ್ನಷ್ಟು ನಿರೀಕ್ಷಿಸಬಹುದು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಲ್ಲರೂ ಪಾರ್ಟಿ ಮಾಡಿದ್ರೆ ಜಗ್ಗೇಶ್ ಹೊಸ ವರ್ಷದಂದು ಏನು ಮಾಡಿದ್ರು ಗೊತ್ತಾ?

ಬೆಂಗಳೂರು: ಇಂದು ವರ್ಷದ ಆರಂಭದ ದಿನ. ನಿನ್ನೆ ತಡರಾತ್ರಿಯಿಂದಲೇ ಪಾರ್ಟಿ ಜೋರಾಗಿ ನಡೆಯುತ್ತಿದೆ. ...

news

ಕುರುಕ್ಷೇತ್ರ ಚಿತ್ರಕ್ಕಾಗಿ ರವಿಚಂದ್ರನ್ ಅವರು ಏನು ಮಾಡಿದ್ದಾರೆ ಗೊತ್ತಾ...?

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕುರುಕ್ಷೇತ್ರ ಚಿತ್ರದಲ್ಲಿ ...

news

ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಚಂದನ್ ಶೆಟ್ಟಿಗೆ ಸಿಗ್ತು ಬಿಗ್ ಆಫರ್ !

ಬೆಂಗಳೂರು : ಬಿಗ್ ಬಾಸ್ ಮನೆಗೆ ಸೆಲೆಬ್ರಿಟಿ ಕಡೆಯಿಂದ ಬಂದಿರುವ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ...

news

ಹೊಸ ವರ್ಷಕ್ಕೆ ವಿಶ್ ಮಾಡುವಾಗಲೂ ಬಲಪಂಥೀಯರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಪ್ರಕಾಶ್ ರೈ

ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳು, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿರುವ ನಟ ...

Widgets Magazine