ಚೆನ್ನೈನಲ್ಲಿ ನಡೆಯುತ್ತಿದೆ ರಜನೀಕಾಂತ್ ಮಹತ್ವದ ಸಭೆ!

ಚೆನ್ನೈ, ಮಂಗಳವಾರ, 26 ಡಿಸೆಂಬರ್ 2017 (09:22 IST)

Widgets Magazine

ಚೆನ್ನೈ: ಹೊಸ ವರ್ಷದ ವೇಳೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಪಕ್ಷ ಘೋಷಣೆ ಮಾಡುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಂದು ಚೆನ್ನೈನಲ್ಲಿ ಮಹತ್ವದ ಸಭೆ ನಡೆಯುತ್ತಿದೆ.
 

ಟಿ ನಗರದ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳೊಂದಿಗೆ ರಜನಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪ್ರವೇಶದ ಬಗ್ಗೆ ಘೋಷಣೆ ಮಾಡಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ.
 
ಈಗಾಗಲೇ ಭಾಷಣ ಆರಂಭಿಸಿರುವ ರಜನೀಕಾಂತ್ ತಮ್ಮ ಸಿನಿ ಬದುಕಿನ ಬಗ್ಗೆ, ಆರಂಭದ ದಿನಗಳ ಬಗ್ಗೆ ಮಾತನಾಡುತ್ತಿದ್ದಾರೆ.  ಇಂದು ಅವರು ರಾಜಕೀಯ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರಜನೀಕಾಂತ್ ರಾಜಕೀಯ ಸಿನಿಮಾ ಸುದ್ದಿಗಳು Rajinikanth Politics Film News

Widgets Magazine

ಸ್ಯಾಂಡಲ್ ವುಡ್

news

ನಟಿ ಪ್ರಿಯಾಂಕ ಚೋಪ್ರ ಫುಲ್ ಗರಂ ಆಗಿದ್ದು ಯಾಕೆ ಗೊತ್ತಾ…?

ನವದೆಹಲಿ: ಬಾಲಿವುಡ್ ನ ನಟಿ ಪ್ರಿಯಾಂಕ ಚೋಪ್ರ ಅವರು ಲಿಂಗದ ಆಧಾರದ ಮೇಲೆ ವೇತನ ನೀಡುತ್ತಿರುವುದರ ಕುರಿತು ...

news

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿಗೆ ಬಿಗ್ ರಿಲೀಫ್

ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿ ಅವರಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ...

news

ಗೊಂಬೆಯಂತೆ ಕಾಣಬೇಕೆಂದು ಈಕೆ ಮಾಡಿದ್ದೇನು ಗೊತ್ತಾ…?

ಬ್ರಿಟನ್: ಜನರು ಹೊಟ್ಟೆ ತುಂಬಿಸಿಕೊಳ್ಳಲು ಹಣವಿಲ್ಲದೆ ಒದ್ದಾಡುತ್ತಿರುವಾಗ, ಬ್ರಿಟನ್ ನ 21 ವರ್ಷ ವಯಸ್ಸಿನ ...

news

ಈ ನಟಿಯ ಟಾಪ್ ಲೆಸ್ ಫೋಟೊ ನೋಡಿದರೆ ಯುವಕರ ನಿದ್ದೆಗೆಡುವುದಂತೂ ಗ್ಯಾರಂಟಿ

ಚೆನ್ನೈ: ಮಗಧೀರ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ, ಬಹುಭಾಷಾ ನಟಿ ಕಾಜೊಲ್ ಅಗರ್ ವಾಲ್ ಅವರ ಟಾಪ್ ಲೆಸ್ ...

Widgets Magazine