ಕನ್ನಡದಲ್ಲಿ ಡಬ್ ಮಾಡಲ್ಲ ರಜನೀಕಾಂತ್

ಚೆನ್ನೈ, ಭಾನುವಾರ, 13 ಜನವರಿ 2019 (09:18 IST)

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಪೆಟ್ಟಾ ಅವರೇ ಡಬ್ ಮಾಡಿದರೆ ಕನ್ನಡದಲ್ಲಿ ಬಿಡುಗಡೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದ ವಿತರಕ ಜಾಕ್ ಮಂಜುಗೆ ನಿರಾಶೆ ಎದುರಾಗಿದೆ.


 
ಕನ್ನಡದಲ್ಲಿ ರಜನೀಕಾಂತ್ ಡಬ್ ಮಾಡಲ್ಲ ಎನ್ನುವುದು ಈಗ ಖಾತ್ರಿಯಾಗಿದೆ. ಹೀಗಾಗಿ ಕನ್ನಡದಲ್ಲಿ ಪೆಟ್ಟಾ ರಿಲೀಸ್ ಆಗುವುದು ಅನುಮಾನವಾಗಿದೆ.
 
ಕನ್ನಡದಲ್ಲಿ ಈಗಾಗಲೇ ಡಬ್ಬಿಂಗ್ ಸಿನಿಮಾ ವಿರುದ್ಧ ಸಿನಿ ತಾರೆಯರ ವಿರೋಧವಿದೆ. ಹೀಗಾಗಿ ಮತ್ತೆ ವಿವಾದ ಕಟ್ಟಿಕೊಳ್ಳುವುದು ಬೇಡ ಎಂದು ರಜನಿ ನಿರ್ಧರಿಸಿರಬಹುದು. ಇನ್ನು, ರಜನೀಕಾಂತ್ ಕನ್ನಡದಲ್ಲಿ ಡಬ್ಬಿಂಗ್ ಮಾಡಲ್ಲ ಎಂದು ಗೊತ್ತಾದ ಮೇಲೆ ಇದೀಗ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದು ಬೇಡ ಎಂದು ವಿತರಕರೂ ನಿರ್ಧರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಂಕ್ರಾಂತಿಗೆ ಜೀ, ಉದಯ, ಕಲರ್ಸ್ ಟಿವಿಯಲ್ಲಿ ಇಂದಿನಿಂದಲೇ ಹಬ್ಬ ಶುರು

ಬೆಂಗಳೂರು: ಸಂಕ್ರಾಂತಿ ಹಬ್ಬ ಕನ್ನಡ ಕಿರುತೆರೆಗಳಲ್ಲಿ ಇಂದಿನಿಂದಲೇ ಶುರು. ಜೀ ಕನ್ನಡ, ಕಲರ್ಸ್ ಕನ್ನಡ, ...

news

ಕೊನೆಗೂ 200 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಸ್ಯಾಂಡಲ್ ವುಡ್ ನ ಹೊಸ ದಾಖಲೆ

ಬೆಂಗಳೂರು: ಕೆಜಿಎಫ್ ಸಿನಿಮಾ ಅಬ್ಬರ ನೋಡಿದಾಗಲೇ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆಯುವುದು ...

news

ರಿಷಬ್ ಶೆಟ್ಟಿ ಹರಿಕತೆ ಕೇಳಲು ಮುಗಿಬಿದ್ದ ಜನ

ಬೆಂಗಳೂರು: ಸರ್ಕಾರಿ ಶಾಲೆ ಕಾಸರಗೋಡು ಎಂಬ ಮಕ್ಕಳ ಸಿನಿಮಾ ನಂತರ ಮತ್ತೆ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ...

news

ಅನುಶ್ರೀನೇ ಸೂಪರ್! ರಚಿತಾರಾಂ ಅವರದ್ದು ಓವರ್ ಆಕ್ಷನ್!

ಬೆಂಗಳೂರು: ಟಿಆರ್ ಪಿಯಲ್ಲಿ ನಂ.1 ಪಟ್ಟಕ್ಕೇರಿರುವ ಜೀ ಕನ್ನಡ ವಾಹಿನಿಯಲ್ಲಿ ನಾಳೆ ಮಧ್ಯಾಹ್ನ ...