ಗುರ್ಮೀತ್ ರಾಮ್ ರಹೀಮ್ ಕೊಠಡಿಯಲ್ಲಿ ರಾಖಿ ಸಾವಂತ್ ಕಂಡದ್ದೇನು ಗೊತ್ತಾ..?

ಮುಂಬೈ, ಶುಕ್ರವಾರ, 22 ಸೆಪ್ಟಂಬರ್ 2017 (15:42 IST)

ದೇರಾ ಸಚ್ಚಾ ಸೌಧದ ಗುರ್ಮೀತ್ ರಾಮ್ ರಹಿಮ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಆತನ ಕುರಿತಾದ ಕಾಮಪುರಾಣಗಳು ದಿನಕ್ಕೊಂದು ಹೊರಬರುತ್ತಿವೆ. ಇದೀಗ, ನಟಿ ರಾಖಿ ಸಾವಂತ್ ರಾಮ್ ರಹೀಮ್ ಕುರಿತ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.


ಗುರ್ಮೀತ್ ಜೈಲಿನಲ್ಲಿ ಸೆಕ್ಸ್ ಬೇಕು ಹಪಾಹಪಿಸುತ್ತಿರುವ ಸುದ್ದಿಯನ್ನ ಇತ್ತೀಚೆಗೆ ನಾವು ನೋಡಿದ್ದೇವೆ. ಆಸ್ಟ್ರೇಲಿಯಾದಿಂದ ತರಿಸಿದ್ದ ಅಪರೂಪದ ಸೆಕ್ಸ್ ಟಾನಿಕ್ ತರಿಸುತ್ತಿದ್ದ ರಾಮ್ ರಹಿಮ್ ಬಳಿಕ ಆಶ್ರಮದ ಮಹಿಳೆಯರನ್ನ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. 50 ಹರೆಯದಲ್ಲಿ ವಯಾಗ್ರಾ ತಗೊಂಡು ಕಾಮಿ ಸ್ವಾಮಿ ಮಾಡಬಾರದನ್ನ ಮಾಡುತ್ತಿದ್ದ. ಈ ಮಾತಿಗೆ ಇಂಬು ನೀಡುತ್ತಿದೆ ರಾಖಿ ಸಾವಂತ್ ಹೇಳಿಕೆ.

ಗುಪ್ತಾಂಗದ ನಿಮಿರುವಿಕೆ ಸಮಸ್ಯೆಗೆ ಬಳಸುವ ವಯಾಗ್ರಾವನ್ನ ಗುರ್ಮೀತ್ ರಾಮ್ ರಹೀಮ್ ಕೋಣೆಯಲ್ಲಿ ನಾನು ನೋಡಿದ್ದೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಹೋಟೆಲ್`ವೊಂದರಲ್ಲಿ ಗುರ್ಮೀತ್ ರಾಮ್ ರಹೀಮ್ ಭೇಟಿ ಅವರ ಕಾರ್ಯದರ್ಶಿ ನನ್ನನ್ನ ಆಹ್ವಾನಿಸಿದ್ದರು. ಈ ಸಂದರ್ಭ ದೇವಮಾನವನ ಕೊಠಡಿಯಲ್ಲಿ ಕಾಮೋದ್ರೇಕ ವಯಾಗ್ರ ಕಂಡು ಹಲವು ಪ್ರಶ್ನೆಗಳು ನನ್ನ ಮನಸ್ಸಿಗೆ ಬಂದವು ಎಂದು ನಟಿ ಹೇಳಿಕೊಂಡಿದ್ದಾಳೆ. ರಾಮ್ ರಹೀಮ್ ಮತ್ತು ಅವನ ಮಗಳೆನ್ನಲಾದ ಹನಿಪ್ರೀತ್ ಬಣ್ಣ ಬಯಲಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪಾಕಿಸ್ತಾನದ ನಟಿ ಜೊತೆ ರಣಬೀರ್ ಲವ್ವಿ ಡವ್ವಿ ಫೋಟೊಗಳು ವೈರಲ್

ಕತ್ರಿನಾ ಕೈಫ್ ಸಂಗ ಬಿಟ್ಟ ಮೇಲೆ ರಣಬೀರ್ ಕಪೂರ್ ಎಲ್ಲಿ ಹೋದರೂ ಎಂದು ಕಣ್ಣರಳಿಸಿ ಕಾಯುತ್ತಿದ್ದ ಗಾಸಿಪ್ ...

news

ರಜನೀಕಾಂತ್ ಮತ್ತು ಕಮಲ್ ಹಾಸನ್ ರ ಈ ರಹಸ್ಯ ಔಟ್!

ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕೆಂದು ಓಡಾಡುತ್ತಿರುವ ಕಮಲ್ ಹಾಸನ್ ಮತ್ತು ...

news

ಸಚಿನ್ ಗಿಂತಲೂ ಕೊಹ್ಲಿಯೇ ಚೆನ್ನ ಎಂದ ಕರೀನಾ ಕಪೂರ್

ಮುಂಬೈ: ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್ ಜತೆ ಹೋಲಿಸಲಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ...

news

ಧೋನಿ ಬಗ್ಗೆ ಕೇಳಿದ್ದಕ್ಕೆ ಲಕ್ಷ್ಮೀ ರೈ ಹೇಳಿದ್ದೇನು ಗೊತ್ತಾ..?

ದಕ್ಷಿಣ ಭಾರತ ಮಾದಕ ಸುಂದರಿ ಲಕ್ಷ್ಮೀ ರೈ ಜೂಲಿ-2 ಚಿತ್ರದ ಟ್ರೇಲರ್ ಮೂಲಕವೇ ಬಾಲಿವುಡ್`ನಲ್ಲಿ ಬಿಸಿ ...

Widgets Magazine