ಭಾವಿ ಮಡದಿ ರಶ್ಮಿಕಾ ನೋಡಿ ರಕ್ಷಿತ್ ಶೆಟ್ಟಿ ಹೊಗಳಿದ್ದೇ ಹೊಗಳಿದ್ದು!

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (09:37 IST)

ಬೆಂಗಳೂರು: ಭಾವೀ ಮಡದಿ ರಶ್ಮಿಕಾ ಅಭಿನಯದ ಚಮಕ್ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ರಶ್ಮಿಕಾ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ರನ್ನೂ ಹೊಗಳಿದ್ದಾರೆ.
 

ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ‘ಇದೊಂದು ಅದ್ಭುತ ಕೌಟುಂಬಿಕ ಮನರಂಜನೆ ಚಿತ್ರವಾಗುವುದರಲ್ಲಿ ಸಂಶಯವಿಲ್ಲ. ಗಣೇಶ್ ಸರ್ ಅಭಿನಯ ಅತ್ಯದ್ಭುತ. ರಶ್ಮಿಕಾ ಅದ್ಭುತವಾಗಿ ಕಾಣಿಸುತ್ತಿದ್ದಾಳೆ ಮತ್ತು ಅವಳ ಅಭಿನಯವನ್ನು ನೋಡಲೇಬೇಕು’ ಎಂದು ರಕ್ಷಿತ್ ಹೊಗಳಿದ್ದಾರೆ.
 
ಅಂಜನಿ ಪುತ್ರದ ನಂತರ ರಶ್ಮಿಕಾ ಅಭಿನಯಿಸಿರುವ ಚಮಕ್ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ಹೀಗಾಗಿ ರಶ್ಮಿಕಾಗೆ ಡಿಸೆಂಬರ್ ತಿಂಗಳು ಮಹತ್ವದ್ದಾಗಿದೆ. ಅದರಲ್ಲೂ ಭಾವೀ ಪತಿಯಿಂದಲೇ ಇಷ್ಟೆಲ್ಲಾ ಹೊಗಳಿಕೆ ಸಿಕ್ಕ ಮೇಲೆ ಕೇಳಬೇಕೇ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹೊಸವರ್ಷವನ್ನು ಎಲ್ಲಿ ಆಚರಿಸಲಿದ್ದಾರೆ ಗೊತ್ತಾ…?

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗು ನಟಿ ದೀಪಿಕಾ ಪಡುಕೋಣೆ ಅವರ ಜೋಡಿ ಈ ವರ್ಷ ಹೊಸ ವರ್ಷವನ್ನು ...

news

ದೊಡ್ಡ ಗಂಡಾಂತರದಿಂದ ಪಾರಾದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ನಿಂತು ಹೋದರೆ ...

news

ಕಿಚ್ಚ ಸುದೀಪ್ ಜೆಡಿಎಸ್ ಸೇರುವುದು ಖಚಿತವೇ? ದೇವೇಗೌಡರ ಜತೆ ನಡೆದಿದೆ ಮಾತುಕತೆ?!

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರಾ? ...

news

ಐಶ್ವರ್ಯಾ ರೈಗೆ 27 ವರ್ಷದ ಮಗನಿದ್ದಾನಂತೆ ಕೇಳಿದ್ರೆ ಶಾಕ್ ಆಗ್ತೀರಿ!

ಮಂಗಳೂರು: ಮಂಗಳೂರಿನಲ್ಲಿ ಒಬ್ಬ ಯುವಕ ತನ್ನ ತಾಯಿ ಬಾಲಿವುಡ್ ನಟಿ ಐಶ್ವರ್ಯಾ ರೈ ಎಂದು ಹೇಳುತ್ತಿದ್ದಾನೆ. ...

Widgets Magazine
Widgets Magazine