ಬಾಹುಬಲಿ-2 ಬಗ್ಗೆ ಬಗ್ಗೆ ಹೇಳುವಾಗ ವರ್ಮಾ ಮಾನಸಿಕ ತಜ್ಞರ ವಿಷಯ ಪ್ರಸ್ತಾಪಿಸಿದ್ದೇಕೆ..?

ಬೆಂಗಳೂರು, ಸೋಮವಾರ, 1 ಮೇ 2017 (11:43 IST)

Widgets Magazine

ಪ್ರತಿಯೊಂದು ಟ್ವೀಟ್`ನಲ್ಲೂ ಗಮನ ಸೆಳೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಬಾರಿ ಬಗ್ಗೆ ಟ್ವಿಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.


ಯಾರಿಗೆ ಬಾಹುಬಲಿ-2 ಇಷ್ಟವಾಗುವುದಿಲ್ಲವೋ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಅಂತಹವರಿಗೆ ನಿರ್ಮಾಪಕ ಶೋಬು ತಮ್ಮ ಚಾರಿಟಿ ಮೂಲಕ ಮಾನಸಿಕ ತಜ್ಞರ ಬಿಲ್ ಪೇ ಮಾಡುವ ಅನುಕೂಲ ಮಾಡಿಕೊಡಿ ಎಂದು ಟ್ವಿಟ್ ಮಾಡಿದ್ದಾರೆ.
 
ಬಾಹುಬಲಿ-2 ಚಿತ್ರ ನೋಡಿದ ಬಳಿಕ ಚಿತ್ರವನ್ನ ಹೊಗಳಿ ರಾಮ್ ಗೋಪಾಲ್ ವರ್ಮಾ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಥಿಯೇಟರ್`ಗಳ ಮುಂದೆ ಟಿಕೆಟ್`ಗಾಗಿ ಕ್ಯೂ ನಾನು ನೀಡಿರಲಿಲ್ಲ. ಬಾಹುಬಲಿ-=2ಗಾಗಿ ಥಿಯೇಟರ್ ಹೊರಗೆ ಬೃಹತ್ ಕ್ಯೂ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಕುಮಾರಸ್ವಾಮಿ ಜೀವನ ಚರಿತ್ರೆ ಆಧರಿಸಿದ ಸಿನಿಮಾ

ಮಾಜಿ ಸಿಎಂ ಕುಮಾರಸ್ವಾಮಿ ಕಥಾಧರಿತ ಸಿನಿಮಾ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ವರದಿಗಳು ...

news

ನಟಿ ಅಮೂಲ್ಯ ಬ್ಯಾಚುಲರ್ ಪಾರ್ಟಿಯ ಬಿಂದಾಸ್ ಫೋಟೋ

ಬೆಂಗಳೂರು: ಮೇ ತಿಂಗಳು ವಿವಾಹವಾಗಲಿರುವ ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯ ತಮ್ಮ ಸ್ನೇಹಿತರ ಜತೆಗೆ ...

news

ಬಾಹುಬಲಿ ನಟ ರಾಣಾ ಹೇಳಿದ ಸತ್ಯ ತಿಳಿದರೆ ಶಾಕ್ ಆಗುತ್ತೀರಿ!

ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ನಷ್ಟೇ ಪ್ರಮುಖ ಪಾತ್ರ ವಹಿಸಿದ ನಟ ರಾಣಾ ದಗ್ಗುಬತಿ. ...

news

ರೌಡಿಗಳನ್ನ ಬೇಟೆಯಾಡಿದ ರೋಚಕ ಸಂಗತಿ ಬಿಚ್ಚಿಟ್ಟ ರವಿ ಡಿ ಚೆನ್ನಣ್ಣನವರ್

ಕನ್ನಡದ ಮಟ್ಟಿಗೆ ವೀಕೆಂಡ್ ವಿತ್ ರಮೇಶ್ ಅತ್ಯಂತ ಜನಪ್ರಿಯ ಕಾರ್ಯಕ್ರಮ ಸಿನಿಮಾ ಸಾಧಕರೇ ಹೆಚ್ಚಾಗಿ ...

Widgets Magazine