Widgets Magazine
Widgets Magazine

ಸ್ಯಾಂಡಲ್ ವುಡ್ ನಟಿಯ ರಹಸ್ಯ ಮದುವೆ

ಬೆಂಗಳೂರು, ಶುಕ್ರವಾರ, 14 ಜುಲೈ 2017 (18:39 IST)

Widgets Magazine

ಹನಿ ಹನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್`ಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಬಾರ್ನಾ ರಹಸ್ಯವಾಗಿ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಾರೆಂದು ಟಿವಿ ಮಾಧ್ಯಮವೊಂದು ವರದಿ ಮಾಡಿದೆ.


29-05-2017ರಂದು ರಮ್ಯಾ ಬಾರ್ನಾ, ಪಹಾದ್ ಅಲಿಖಾನ್ ಅವರ ಜೊತೆ ಶಿವಾಜಿನಗರದ ರಿಜಿಸ್ಟ್ರಾರ್ ಆಫೀಸ್`ನಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಹುಡುಗರು, ಪಂಚರಂಗಿ ಸೇರಿದಂತೆ ಕನ್ನಡ, ತೆಲುಗು, ತಮಿಳಿನ 20ಕ್ಕೂ ಅಧಿಕ ಚಿತ್ರಗಳಲ್ಲಿ ರಮ್ಯಾ ಬಾರ್ನಾ ನಟಿಸಿದ್ದಾರೆ.

ಪಹಾದ್ ಅಲಿಖಾನ್ ಅವರು ಜೆಡಿಎಸ್`ನ ಬಂಡಾಯ ಶಾಸಕ ಜಮೀರ್ ಅವರ ದೂರದ ಸಂಬಂಧಿ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಮಾಧ್ಯಮದ ಜೊತೆ ಪ್ರತಿಕ್ರಿಯಿಸಿರುವ ಜಮೀರ್, ಪಹಾದ್ ಅಲಿಖಾನ್ ನನ್ನ ಬಾವನ ತಮ್ಮನ ಮಗನಾಗಿದ್ದು, ಮುಖ ಪರಿಚಯವಿದೆ. ಆದರೆ, ಈ ಮದುವೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಜುಲೈ 21ರಂದು ರಮ್ಯಾ ಬಾರ್ನಾ ನಟಿಸಿರುವ ಟಾಸ್ ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗೆ ಪತ್ರಕರ್ತರ ಜೊತೆ ಮಾತನಾಡಿದ್ದ ನಟಿ ಟಾಸ್ ಚಿತ್ರ ನನ್ನ ಕೊನೆಯ ಚಿತ್ರ ಎಂಬಂತೆ ಉತ್ತರಿಸಿದ್ದರು.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಟಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಯಾವೆಲ್ಲ ಸೆಲೆಬ್ರೆಟಿಗಳ ಹೆಸರು ಸೇರಿಕೊಂಡಿದೆ ಗೊತ್ತಾ..?

ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ 15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿಮಾಡಿದೆ.

news

ಶ್ರೀಕೃಷ್ಣನಾಗಲು ನಾನ್ ವೆಜ್ ಬಿಟ್ಟ ರವಿಚಂದ್ರನ್

ಬೆಂಗಳೂರು: ಸಿನಿಮಾ ಮಂದಿಯೇ ಹಾಗೆ. ತಮ್ಮ ಪಾತ್ರದ ಅನುಕೂಲಕ್ಕೆ ತಕ್ಕಂತೆ ಏನೇನೋ ಸರ್ಕಸ್ ಮಾಡಬೇಕಾಗುತ್ತದೆ. ...

news

ವಿವಾದಕ್ಕೀಡಾದ ಚಾರ್ಮಿ ಕೌರ್ ತುಂಡುಡುಗೆ

ಇತ್ತೀಚೆಗೆ ಪೈಸಾ ವಸೂಲ್ ಚಿತ್ರಕ್ಕೆ ಭಾರೀ ಸಂಭಾವನೆ ಪಡೆದು ಸುದ್ದಿಯಾಗಿದ್ದ ತೆಲುಗು ನಟಿ ಚಾರ್ಮಿ ಕೌರ್ ...

news

ಡ್ರಗ್ಸ್ ಮಾಫಿಯಾದಲ್ಲಿ ತೆಲುಗಿನ ನಟ-ನಟಿಯರು

ಡ್ರಗ್ ಮಾಫಿಯಾದಲ್ಲಿ 9 ಮಂದಿ ತೆಲುಗು ಚಿತ್ರರಂಗದವರ ಹೆಸರು ಕೇಳಿಬಂದಿದೆ. ಇಬ್ಬರು ನಟಿಯರು ಮತ್ತು ಮೂವರು ...

Widgets Magazine Widgets Magazine Widgets Magazine