ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ

ಬೆಂಗಳೂರು, ಬುಧವಾರ, 10 ಜನವರಿ 2018 (06:08 IST)

ಬೆಂಗಳೂರು : ಸ್ಯಾಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರ  ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾಗಿದ್ದು, ರಿಲೀಸ್ ಆದ ಮರುದಿನವೇ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.


 
ಯಶ್ ಅವರ ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ನೋಡಿ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಅವರು ತುಂಬಾ ಖುಷಿಪಟ್ಟರು. ಇದನ್ನು ನೋಡಿ ಅವರು ‘ its Awesome‘  ಎಂದು ಹೊಗಳಿದ್ದಾರೆ. ಹಾಗೆ ಯಶ್ ಅವರಿಗೆ ಬರ್ತ್ ಡೇ ವಿಷ್ ಮಾಡಿ, ಕೆಜಿಎಫ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಆದ ಮರುದಿನವೇ 10 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಂದನ್ ಶೆಟ್ಟಿ ಅವರ ಹೊಸ ಕನ್ನಡ ರಾಪ್ 'ಟಕಿಲಾ' 1 ಕೋಟಿ ವ್ಯೂಸ್‌ ಪಡೆದಿದೆ

ಕನ್ನಡ ರಾಪರ್ ಮತ್ತು ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ, 'ಚಾಕೊಲೇಟ್ ಗರ್ಲ್' ಮತ್ತು '3 ಪೆಗ್' ಮೊದಲಾದ ...

news

'ಪದ್ಮಾವತಿ' ಇಂದ 'ಪದ್ಮಾವತ್' ಆದರೂ ಬಿಡುಗಡೆ ಭಾಗ್ಯವಿಲ್ಲ...!?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ...

news

ಟಿಸರ್‌ನಲ್ಲಿ ಧೂಳೆಬ್ಬಿಸಿರುವ ಪ್ರಣಾಮ್ ದೇವರಾಜ್...!

ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಡೈನಾಮಿಕ್ ...

news

ಎಂಗೇಜ್ ಆದ ಅನಿಕಾ-ಸಚಿನ್ ಜೋಡಿ ಮದುವೆ ಮುರಿದುಬಿದ್ದಿದ್ದಕ್ಕೆ ಕಾರಣ ಯಾರು ಗೊತ್ತಾ...?

ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ...

Widgets Magazine
Widgets Magazine