ತಮಿಳಿಗೆ ಹೊರಡುವ ಮುನ್ನ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ರಿಕ್ವೆಸ್ಟ್!

ಬೆಂಗಳೂರು, ಗುರುವಾರ, 14 ಮಾರ್ಚ್ 2019 (09:35 IST)

ಬೆಂಗಳೂರು: ಸ್ಯಾಂಡಲ್ ವುಡ್ ಬಳಿಕ, ತೆಲುಗಿನಲ್ಲೂ ಮೋಡಿ ಮಾಡಿದ ಕನ್ನಡದ ಬೆಡಗಿ ಈಗ ತಮಿಳಿನತ್ತ ಮುಖ ಮಾಡಿದ್ದಾರೆ.


 
ತಮಿಳು ಸ್ಟಾರ್ ಕಾರ್ತಿ ಜತೆ ರಶ್ಮಿಕಾ ಸಿನಿಮಾ ಮಾಡಲಿರುವ ಬಗ್ಗೆ ಈಗಾಗಲೇ ಓದಿರುತ್ತೀರಿ. ಇದೀಗ ಆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
 
‘ಇದುವರೆಗೆ ನನಗೆ ಕನ್ನಡ ಮತ್ತು ತೆಲುಗು ಜನತೆ ಪ್ರೋತ್ಸಾಹ ನೀಡಿದ್ದೀರಿ. ಎಲ್ಲರೂ ನನಗೆ ಆಗಾಗ ತಮಿಳಿಗೆ ಯಾವಾಗ ಬರ್ತೀರಿ? 2019 ರಲ್ಲಿ ಬರ್ತೀರಾ ಎಂದು ಕೆಲಸ ಕೇಳುತ್ತಲೇ ಇದ್ದಿರಿ.. ಕೊನೆಗೂ ನಾನು ಬಂದೆ..! ಈ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರೀತಿಯಿರಲಿ’ ಎಂದು ರಶ್ಮಿಕಾ ಅಭಿಮಾನಿಗಳಿಗೆ ಸಂದೇಶ ಬರೆದಿದ್ದಾರೆ. ತಮಿಳಿನಲ್ಲೂ ರಶ್ಮಿಕಾ ಸಿನಿಮಾ ಸೂಪರ್  ಹಿಟ್ ಆಗುತ್ತಾ? ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದಕ್ಕೆ ಗಂಡನಿಗೆ ಪಬ್ಲಿಕ್ ಆಗಿ ಹೀಗೆ ಹೇಳಿದ್ರು ಪ್ರಿಯಾಂಕಾ ಚೋಪ್ರಾ

ಮುಂಬೈ: ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ವೃತ್ತಿ ಜೀವನದಲ್ಲೂ ಯಶಸ್ಸು ...

news

ಬಿಕಿನಿ ತೊಟ್ಟಿದ್ದಕ್ಕೆ ಗಂಡ ಏನೂ ಹೇಳಲ್ವಾ? ಎಂದಿದ್ದಕ್ಕೆ ಕರೀನಾ ಕಪೂರ್ ಉತ್ತರ ಏನು ಗೊತ್ತಾ?!

ಮುಂಬೈ: ಮದುವೆಯಾಗಿ, ಮಗುವಾದ ಮೇಲೂ ಮೊದಲಿನ ಮಾದಕತೆ ಉಳಿಸಿಕೊಂಡಿರುವ ಕರೀನಾ ಕಪೂರ್ ತನ್ನ ಸೋಷಿಯಲ್ ಮೀಡಿಯಾ ...

news

ಕರೀನಾಗೆ ಬಿಕನಿ ಹಾಕಲು ಬಿಟ್ಟ ಸೈಫ್ ನೀನು ಎಂತಹ ಗಂಡಸೋ: ಟ್ರೋಲ್

ಬಾಲಿವುಡ್ ನಟಿ ಕರೀನಾ ಕಪೂರ್ ಬಿಕನಿ ಹಾಕಿದ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಪ್ರೇಕ್ಷಕರು ಟ್ರೋ ಮಾಡಲು ...

news

ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧರಾಗಿ ಮಿಂಚಿದ 'ಕಲಂಕ್' ನಟ ನಟಿಯರು...

ಅಭಿಷೇಕ್ ವರ್ಮನ್ ಅವರ ಕಲಂಕ್ ಚಿತ್ರದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿದ ನಂತರ ನಿರ್ಮಾಪಕರು ...

Widgets Magazine