ಕನ್ನಡ ಪ್ರೇಕ್ಷಕರಿಂದ ಮತ್ತೆ ಟ್ರೋಲ್ ಗಳಗಾದ ರಶ್ಮಿಕಾ ಮಂದಣ್ಣ

ಬೆಂಗಳೂರು, ಭಾನುವಾರ, 14 ಜುಲೈ 2019 (09:26 IST)

ಬೆಂಗಳೂರು: ರಕ್ಷಿತ್ ಶೆಟ್ಟಿ ಜತೆಗಿನ ಎಂಗೇಜ್ ಮೆಂಟ್ ಮುರಿದುಕೊಂಡು ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ಕೊಡಗಿನ ಬೆಡಗಿ ಆಗಾಗ ಕನ್ನಡಿಗ ಪ್ರೇಕ್ಷಕರಿಂದ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ.


 
ಇದೀಗ ಕೊಡಗಿನ ಬೆಡಗಿ ಡಿಯರ್ ಕಾಮ್ರೇಡ್ ಸಿನಿಮಾದ ಕನ್ನಡ ಅವತರಣಿಕೆಯ ಟ್ರೈಲರ್ ನೋಡಿ ಎಂದು ಆಂಗ್ಲ ಭಾಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವುದಕ್ಕೆ ಟ್ರೋಲ್ ಗೆ ತುತ್ತಾಗಿದ್ದಾರೆ.
 
ಮೈ ಕನ್ನಡಿಗಾಸ್ ಎಂದು ರಶ್ಮಿಕಾ ಬರೆದಿರುವುದಕ್ಕೆ ಟ್ವಿಟರಿಗರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಇದನ್ನು ಕನ್ನಡದಲ್ಲೇ ಹೇಳಬಹುದಿತ್ತಲ್ಲಾ ಎಂದು ಹಲವರು ಕಾಲೆಳೆದಿದ್ದಾರೆ. ಇನ್ನು ಕೆಲವರು ಮೊದಲು ಸರಿಯಾಗಿ ಕನ್ನಡ ಮಾತನಾಡಲು ಕಲಿಯಿರಿ ಎಂದು ಟ್ರೋಲ್ ಮಾಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಯಲ್ಲಿ ವಿಜಯ್ ದೇವರಕೊಂಡ ಧ್ವನಿ ಬಗ್ಗೆ ಅಪಸ್ವರವೆತ್ತಿದ ಕನ್ನಡಿಗರು

ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು ...

news

ಲಂಡನ್ ನಲ್ಲಿ ಶಿವರಾಜ್ ಕುಮಾರ್ ಭೇಟಿಯಾದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಲಂಡನ್: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅಲ್ಲಿ ಕನ್ನಡಿಗ ಮಾಜಿ ...

news

ಕೊನೆಗೂ ಪ್ರೇಕ್ಷಕರ ಆಸೆ ನೆರವೇರಿತು! ವೀಕೆಂಡ್ ವಿತ್ ರಮೇಶ್ ನಲ್ಲಿ ಬರಲಿರುವ ಆ ಸ್ಪೆಷಲ್ ಅತಿಥಿ ಯಾರು ಗೊತ್ತಾ?!

ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ...

news

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ...