ರಕ್ಷಿತ್-ರಶ್ಮಿಕಾ ಬ್ರೇಕ್‌ಅಪ್ ಹಿಂದಿನ ಕಾರಣ ಬಿಚ್ಚಿಟ್ಟ ರಶ್ಮಿಕಾ ತಾಯಿ

ಬೆಂಗಳೂರು, ಮಂಗಳವಾರ, 11 ಸೆಪ್ಟಂಬರ್ 2018 (07:18 IST)

ಬೆಂಗಳೂರು : ಕಿರಿಕ್ ಪಾರ್ಟಿಯ ಕ್ಯೂಟ್ ಜೋಡಿ ರಕ್ಷಿತ್-ರಶ್ಮಿಕಾ ಮದುವೆಯಾಗುತ್ತಾರೆ ಎಂದುಕೊಂಡ ಅಭಿಮಾನಿಗಳಿಗೆ ಇದೀಗ ಅವರಿಬ್ಬರು  ಎಂಗೇಜ್ ಮೆಂಟ್ ಬ್ರೇಕ್ ಅಪ್ ಮಾಡಿಕೊಂಡು ಬೇಸರ ಮೂಡಿಸಿದ್ದಾರೆ. ಈ ಸಂಬಂಧ ಈ ರೀತಿ ಹಳಸಲು ಕಾರಣವೆನೆಂಬುದನ್ನು ಇದೀಗ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಬಹಿರಂಗಪಡಿಸಿದ್ದಾರೆ.


ಕಿರಿಕ್ ಪಾರ್ಟಿ ಚಿತ್ರದ ಮೂಲಕ ಒಂದಾದ ಈ ಜೋಡಿ ಕಳೆದ ವರ್ಷ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿತ್ತು. ಇನ್ನೇನು ಮದುವೆಯಾಗುತ್ತಾರೆ ಎಂದುಕೊಳ್ಳವಷ್ಟರಲ್ಲೆ ಇದೀಗ ಸಂಬಂಧ ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯವಂತೆ.


ಈ ಬಗ್ಗೆ ಮಾತನಾಡಿರುವ ರಶ್ಮಿಕಾ ತಾಯಿ ಸುಮನ್ ಮಂದಣ್ಣ,” ನಾವು ಒಂದು ತಿಂಗಳಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದೇವೆ. ರಕ್ಷಿತ್ ಗೆ ಅವರ ಫ್ಯಾಮಿಲಿ ಮುಖ್ಯ ಹಾಗೆ ರಶ್ಮಿಕಾ ನಮ್ಮ ಫ್ಯಾಮಿಲಿ ಮುಖ್ಯ . ಒಬ್ಬರು ಒಬ್ಬರನ್ನು ಬಿಟ್ಟುಕೊಡುತ್ತಿಲ್ಲ . ಹೀಗಾಗೆ ಎರಡು ಕುಟುಂಬಗಳು ಕೂತು ನಿರ್ಧಾರ ಮಾಡಿ ದೂರವಾಗಲು ಸಮ್ಮತಿಸಿದ್ದೇವೆ. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಎಲ್ಲರಿಗು ಅವರದ್ದೆ ಜೀವನವಿರುತ್ತದೆ . ಅದನ್ನ ಖುಷಿಯಿಂದ ಬದುಕಲು ಬಿಡಬೇಕು . ಹೀಗಾಗೆ ಈ ನಿರ್ಧಾರವನ್ನ ಮಾಡಿದ್ದೇವೆ ಎನ್ನುವ ಮೂಲಕ , ಈ ಜೋಡಿ ಮದುವೆ ಆಗೋದಿಲ್ಲ ಅನ್ನೋ ವಿಚಾರವನ್ನ ಸ್ಪಷ್ಟ ಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸುಷ್ಮಿತಾ ಸೇನ್ ಬೆಲ್ಲಿ ಡಾನ್ಸ್ ನೋಡಿದ್ರಾ? ಇಲ್ಲಿದೆ ನೋಡಿ ವಿಡಿಯೋ

ಮುಂಬೈ: ನಟಿ ಸುಷ್ಮಿತಾ ಸೇನ್ ದಿಲ್ಬರ್ ದಿಲ್ಬರ್ ಹಾಡಿಗೆ ತಮ್ಮ ಬೆಲ್ಲಿಯನ್ನು ಬಳುಕಿಸಿದ್ದಾರೆ. ಸುಷ್ಮಿತಾ ...

news

ಹಸ್ತಮೈಥನ ದೃಶ್ಯದ ಬಗ್ಗೆ ತನ್ನ ತಂದೆಯನ್ನು ಪ್ರಶ್ನಿಸಿದವನಿಗೆ ಬಿಸಿ ಮುಟ್ಟಿಸಿದ ನಟಿ ಸ್ವರಾ ಭಾಸ್ಕರ್

ಮುಂಬೈ : ಬಾಲಿವುಡ್ ನ ‘ವೀರೇ ದಿ ವೆಡ್ಡಿಂಗ್’ ಚಿತ್ರದಲ್ಲಿ ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥನ ...

news

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್. ಕಾರಣವೇನು ಗೊತ್ತಾ?

ಬೆಂಗಳೂರು : ಕಳೆದ ವರ್ಷ ಎಂಗೇಜ್ ಮೆಂಟ್ ಮಾಡಿಕೊಂಡ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ...

news

ನಟಿ ರಾಧಿಕಾ ಪಂಡಿತ್ ಯಾಕೆ ಚಿಂತಿಸುತ್ತಿದ್ದಾರೆ ಗೊತ್ತಾ?

ಬೆಂಗಳೂರು : ತಾಯಿಯಾಗುತ್ತಿರುವ ಸ್ಯಾಂಡಲ್ ವುಡ್ ನ ಸಿಂಡ್ರಲಾ ನಟಿ ರಾಧಿಕಾ ಪಂಡಿತ್ ತಮ್ಮ ಹಳೆಯ ಫೋಟೋವನ್ನು ...

Widgets Magazine
Widgets Magazine