Widgets Magazine

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್? ಹುಡುಗಿ ಯಾರು ಗೊತ್ತಾ?

Bangalore, ಭಾನುವಾರ, 7 ಮೇ 2017 (10:36 IST)

Widgets Magazine

ಬೆಂಗಳೂರು: ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಜೀವದಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಆರಂಭವಾಗಿದೆಯಂತೆ. ಸದ್ಯದಲ್ಲೇ ಉಳಿದವರಿಗೂ ಅದು ಕಾಣುತ್ತದಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.


 
ರಕ್ಷಿತ್ ತಮ್ಮ ಕಿರಿಕ್ ಪಾರ್ಟಿ ಹೀರೋಯಿನ್ ಜತೆ ಲವ್ ಲೈಫ್ ಸ್ಟಾರ್ಟ್ ಮಾಡಿದ್ದಾರೆಂದು ಗಾಸಿಪ್ ಹಬ್ಬಿತ್ತು. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, ರಶ್ಮಿಕಾ ಒಳ್ಳೆ ಹುಡುಗಿ. ಅವಳೇ ನಮ್ಮ ಸೊಸೆಯಾಗಬಾರದೇಕೆ ಎಂದು ಒಮ್ಮೆ ರಕ್ಷಿತ್ ತಾಯಿ ಹೇಳಿದ್ದರೆಂದು ವರದಿಯಾಗಿದೆ.
 
ಆದರೆ ಈ ಬಗ್ಗೆ ರಕ್ಷಿತ್ ಆಗಲೀ, ಅವರ ಕುಟುಂಬದವರಾಗಲೀ ಅಧಿಕೃತ ಹೇಳಿಕೆ ನೀಡಿಲ್ಲ. ನಿನ್ನೆ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಕ್ಷಿತ್ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗಲೂ ಅವರು ಸುಮ್ಮನೇ ನಕ್ಕರು.
 
ಅಲ್ಲದೆ, ಎರಡು ತಿಂಗಳ ನಂತರ ಇದಕ್ಕೆ ಉತ್ತರಿಸುವುದಾಗಿ ಹೇಳಿಕೊಂಡರು. ಅಂದರೆ ಲವ್ ಲೈಫ್ ಸ್ಟಾರ್ಟ್ ಆಗಿರುವುದಂತೂ ನಿಜ ಎಂದಾಯ್ತು. ಆದರೆ ಅದು ರಕ್ಷಿತ್ ಬಾಯಿಯಿಂದಲೇ ಬರುವುದನ್ನು ಗಾಂಧಿನಗರ ಎದುರು ನೋಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಕಿರಿಕ್ ಗಳ ಬಗ್ಗೆ ತಿಳಿದುಕೊಳ್ಳಬೇಕೇ?

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದು ...

news

ಭೀಕರ ಅಪಘಾತದಲ್ಲಿ ನಟಿ ರೇಖಾ ಸೇರಿದಂತೆ ಮೂವರ ಸಾವು

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಮಾಡೆಲ್, ಕಿರುತೆರೆ ನಟಿ ರೇಖಾ ಸಿಂಧು ...

news

ಸಾವಿರ ಕೋಟಿ ಸನಿಹದಲ್ಲಿ ಬಾಹುಬಲಿ-2..!

ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿರುವ ಬಾಹುಬಲಿ-2 ಚಿತ್ರ ಗಳಿಕೆಯಲ್ಲೂ ದಾಖಲೆ ಬರೆಯುತ್ತಿದೆ. ಚಿತ್ರ ...

news

ಮದ್ರಾಸ್ ಹೈಕೋರ್ಟ್‌ನಿಂದ ನಟ ಕಮಲ್‌ಹಾಸನ್‌ಗೆ ರಿಲೀಫ್

ಚೆನ್ನೈ: ಮಹಾಭಾರತದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣದ ತನಿಖೆಗೆ ಮದ್ರಾಸ್ ಹೈಕೋರ್ಟ್ ...

Widgets Magazine Widgets Magazine