ರವಿತೇಜಾಗೆ ಇಂದು ಪೊಲೀಸ್ ಡ್ರಿಲ್

ಹೈದರಾಬಾದ್, ಶುಕ್ರವಾರ, 28 ಜುಲೈ 2017 (09:00 IST)

ಹೈದರಾಬಾದ್: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸ್ಟಾರ್ ರವಿ ತೇಜಾ ಇಂದು ತನಿಖಾ ಸಂಸ್ಥೆ ಎಸ್ ಐಟಿ ಮುಂದೆ ಹಾಜರಾಗಲಿದ್ದಾರೆ. ಹೀಗಾಗಿ ಇಂದು ಟಾಲಿವುಡ್ ಸೂಪರ್ ಸ್ಟಾರ್ ಗೆ ಪೊಲೀಸರ ಫುಲ್ ಡ್ರಿಲ್ ಗ್ಯಾರಂಟಿ!


 
ರವಿ ತೇಜಾ ಸೇರಿದಂತೆ ಹಲವು ಟಾಲಿವುಡ್ ಸಿನಿಮಾ ಕಲಾವಿದರಿಗೆ ವಿಚಾರಣೆಗೆ ಹಾಜರಾಗಲು ಅಬಕಾರಿ ಇಲಾಖೆ ನೋಟಿಸ್ ನೀಡಿತ್ತು. ಅದರಂತೆ ಈ ಪ್ರಕರಣದಲ್ಲಿ ತಾನು ಶಾಮೀಲಾಗಿಲ್ಲ. ವಿಚಾರಣೆಗೆ ಹಾಜರಾಗುವುದಾಗಿ ರವಿತೇಜಾ ಹೇಳಿದ್ದರು.
 
ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಕಾಲ್ವಿನ್ ಮಸ್ಕರೇನಸ್ ಫೋನ್ ನಲ್ಲಿ ರವಿತೇಜಾ ಕಾರು ಚಾಲಕನ ನಂಬರ್ ಪತ್ತೆಯಾಗಿತ್ತು. ಅಲ್ಲದೆ, ಹಿಂದೊಮ್ಮೆ ರವಿ ತೇಜಾ ಸಹೋದರ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದರು. ಈ ಎಲ್ಲಾ ಹಿನ್ನಲೆಯಲ್ಲಿ ರವಿತೇಜಾ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ಅವರ ಕೈವಾಡದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
 
ಇದನ್ನೂ ಓದಿ..  ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಂಜಯ್ ದತ್‌‌ಗೆ ಮತ್ತೆ ಜೈಲಿಗೆ ಕಳುಹಿಸಲು ಸಿದ್ದ: ಮಹಾರಾಷ್ಟ್ರ ಸರಕಾರ

ಮುಂಬೈ: ನಿಯಮ ಉಲ್ಲಂಘನೆಯಾಗಿದೆ ಎಂದಾದಲ್ಲಿ ಬಾಲಿವುಡ್ ನಟ ಸಂಜಯ್ ದತ್‌‌ಗೆ ಮತ್ತೆ ಜೈಲಿಗೆ ಕಳುಹಿಸಲು ...

news

ರವಿಚಂದ್ರನ್ ಪುತ್ರ ನಾನು ಅವಳು ಎನ್ನುತ್ತಿರುವುದೇಕೆ?!

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದ ...

news

ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?

ಬೆಂಗಳೂರು: ಹಿಂದೊಮ್ಮೆ ರಾಕಿಂಗ್ ಸ್ಟಾರ್ ಯಶ್ ರನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಕಿರಿಕ್ ಪಾರ್ಟಿ ...

news

ಕಿಚ್ಚಾ ಸುದೀಪ್ ಗೆ ಸ್ಪೂರ್ತಿಯಾದ ಆ ದಿಗ್ಗಜರು ಯಾರು..?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಯಶಸ್ಸಿಗೆ ಕಿಚ್ಚಾ ಸುದೀಪ್ ಅವರ ವಿಶಿಷ್ಟ ನಿರೂಪಣಾ ಶೈಲಿ ...

Widgets Magazine