ಬೀದಿಗಿಳಿದು ಸೇನೆ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ ಉಪೇಂದ್ರ

ಬೆಂಗಳೂರು, ಗುರುವಾರ, 20 ಜುಲೈ 2017 (12:26 IST)

ದೇಶದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆಯುವ ರಿಯಲ್ ಸ್ಟಾರ್ ಇದೀಗ ಬೀದಿಗಿಳಿದು ಭಾರತ್ ಬಂದ್ ನಡೆಸುವ ಮೂಲಕ ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲಲು ಕರೆ ನೀಡಿದ್ದಾರೆ.


ಸಿಕ್ಕಿಂ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಭೀತಿ ಎದುರಿಸುತ್ತಿದ್ದರೆ ದೇಶದ ಒಳಗಿರುವ ನಾವು ಕೆಲ ಕ್ಷುಲ್ಲಕ ವಿಷಯಗಳಿಗಾಗಿ ಕಿತ್ತಾಡುತ್ತಿದ್ದೇವೆ. ಇಸ್ರೇಲ್ ದೇಶದಿಂದ ನಾವು ಬಹಳಷ್ಟು ಕಲಿಯುವುದಿದೆ. ನಮಗೆ ಆಳುವ ಯೋಗ್ಯತೆ ಇಲ್ಲವೆ..? ನಾವು ಆಳಿಸಿಕೊಳ್ಳಲು ಸೂಕ್ತವೇ..? ನಾವ್ಯಾಕೆ ಭಾರತ್ ಬಂದ್ ಮಾಡಿ ಬೀದಿಗಿಳಿದು ನಮ್ಮ ಯೋಧರ ಬೆಂಬಲಕ್ಕೆ ನಿಲ್ಲಬಾರದು..? ಈ ಮೂಲಕ ಚೀನಾಗೆ ಎಚ್ಚರಿಕೆ ನೀಡಬಹುದಲ್ಲವೇ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಉಪೇಂದ್ರ ರಿಯಲ್ ಸ್ಟಾರ್ ಕನ್ನಡ ಸಿನಿಮಾ Upendra Real Star Kannada Film

ಸ್ಯಾಂಡಲ್ ವುಡ್

news

ಶೂಟಿಂಗ್ ನಲ್ಲಿ ಅಪಘಾತ: ಬಾಲಿವುಡ್ ಬೆಡಗಿ ಕಂಗನಾಗೆ ತೀವ್ರ ಗಾಯ

ಮುಂಬೈ: ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ತೀವ್ರ ಗಾಯಗೊಂಡಿದ್ದು ...

news

ಕೊನೆಗೂ ರಾಜಮೌಳಿಗೆ ಗ್ರೀನ್ ಸಿಗ್ನಲ್ ಕೊಟ್ಟರಾ ಶ್ರೀದೇವಿ?

ಹೈದರಾಬಾದ್: ಬಾಹುಬಲಿ ಸಿನಿಮಾದಲ್ಲಿ ರಮ್ಯಾ ಕೃಷ್ಣ ಜಾಗದಲ್ಲಿ ಶ್ರೀದೇವಿ ನಟಿಸಲು ಒಪ್ಪಲಿಲ್ಲ ಎಂದು ಹೇಳಿಕೆ ...

news

ಮನಸು ಮಾಡಿದರೆ ನಾನೇ ಮುಖ್ಯಮಂತ್ರಿ; ಕಮಲ್ ಹಾಸನ್

ಇತ್ತೀಚೆಗೆ ಬಿಗ್ ಬಾಸ್ ವಿವಾದ, ಜಿಎಸ್ ಟಿ ಹೀಗೆ ಸಾಕಷ್ಟು ಸುದ್ದಿಯಲ್ಲಿರುವ ನಟ ಕಮಲ್ ಹಾಸನ್ ಈಗ ಇನ್ನೊಂದು ...

news

ಈ ಚಿತ್ರದಲ್ಲಿನ ವಿರಾಟ್-ಅನುಷ್ಕಾ ನಡುವಿನ ಸಂಭಾಷಣೆಯಾದ್ರೂ ಏನು..?

:ಭಾರತ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರೇಯಸಿ, ಬಾಲುವುಡ್ ನಟಿ ಅನುಷ್ಕಾ ಶರ್ಮಾ ...

Widgets Magazine