Widgets Magazine
Widgets Magazine

ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?

Bangalore, ಸೋಮವಾರ, 17 ಜುಲೈ 2017 (10:39 IST)

Widgets Magazine

ಬೆಂಗಳೂರು: ಸ್ಯಾಂಡಲ್ ವಡ್ ಸ್ಟಾರ್ ಗಳು ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಇದೀಗ ರಿಯಲ್ ಸ್ಟಾರ್ ಬಗ್ಗೆ ಅಂತಹದ್ದೇ ಸುದ್ದಿ ಬಂದಿದೆ. ಅಷ್ಟಕ್ಕೂ ಉಪೇಂದ್ರ ಈಗಾಗಲೇ ತೆಲುಗು, ತಮಿಳಿನಲ್ಲಿ ನಟಿಸಿ ಬಂದವರೇ.


 
ಇದೀಗ ಉಪೇಂದ್ರ  ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಸಿನಿಮಾನದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಗಳು ಬಂದಿವೆ. ಮೆಗಾಸ್ಟಾರ್ ನ 151 ನೇ ಚಿತ್ರ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ವಿಲನ್ ರೋಲ್ ಉಪೇಂದ್ರ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
 
ಇದು ಸ್ವಾತಂತ್ರ್ಯ ಹೋರಾಟಗಾರನ ಕತೆಯಿರುವ ಸಿನಿಮಾವಾಗಿದ್ದು, ಉಪೇಂದ್ರ ಪ್ರಮುಖ ಪಾತ್ರವಹಿಸುತ್ತಾರೆಂಬ ಸುದ್ದಿ ಹಬ್ಬಿದೆ. ಕೊನೆಯ ಬಾರಿಗೆ ಉಪೇಂದ್ರ ಅಲ್ಲು ಅರ್ಜುನ್ ಅಭಿನಯದ ಚಿತ್ರವೊಂದರಲ್ಲಿ ಅಭಿನಯಿಸಿದ್ದರು. ಇದೀಗ ಈ ಪಾತ್ರಕ್ಕೆ ಅವರು ಓಕೆ ಎಂದಿರುವುದು ನಿಜವಾ ಎಂದು ಕನ್ ಫರ್ಮ್ ಆಗಿಲ್ಲ.
 
ಇದನ್ನೂ ಓದಿ.. ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!

ಬೆಂಗಳೂರು: ಕೆಲವು ದಿನಗಳ ಹಿಂದೆ ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆ ಗೆಟಪ್ ನಲ್ಲಿರುವ ಫೋಟೋ ...

news

ಐಫಾ -2017 ಪ್ರಶಸ್ತಿ ಪ್ರಕಟ: ಯಾವ ನಟ-ನಟಿಯರಿಗೆ ಯಾವೆಲ್ಲ ಪ್ರಶಸ್ತಿ...

18ನೇ ಆವೃತ್ತಿಯ ಐಫಾ ಅವಾರ್ಡ್(ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಕಾರ್ಯಕ್ರಮ ...

news

ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಕೆಲವು ತಿಂಗಳುಗಳ ಹಿಂದೆ ನಮಗೆಲ್ಲಾ ನೀರ್ ದೋಸೆ ...

news

ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು ...

Widgets Magazine Widgets Magazine Widgets Magazine