ಬೆಂಗಳೂರು: ರಿಷಬ್ ಶೆಟ್ಟಿಗೆ ನಾಯಕ ನಟನಾಗಿ ಪ್ರಮೋಷನ್ ಕೊಟ್ಟ ಸಿನಿಮಾ ಬೆಲ್ ಬಾಟಂ. ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ಇದೇ ಹುರುಪಿನಲ್ಲಿ ರಿಷಬ್ ಮತ್ತು ತಂಡ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಅಡ್ಡಿಯಾಯಿತು.