ರಾಕಿಂಗ್ ಸ್ಟಾರ್ ಯಶ್ ಭಯಪಡುವುದು ಒಬ್ಬರಿಗೆ ಮಾತ್ರವಂತೆ! ಅದು ಯಾರಿಗೆ ಗೊತ್ತಾ?!

ಬೆಂಗಳೂರು, ಗುರುವಾರ, 11 ಜನವರಿ 2018 (10:31 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಅದೆಷ್ಟು ಹೊಡೆದಾಡುತ್ತಾರೆ, ನಿಜ ಜೀವನದಲ್ಲಿ ಅದೆಷ್ಟು ಒಳ್ಳೆಯ ಕೆಲಸ ಮಾಡುತ್ತಾ ಮೆರೆಯುತ್ತಾರೆ. ಆದರೆ ಇಂತಿಪ್ಪ ರಾಕಿಂಗ್ ಸ್ಟಾರ್ ಗೆ ಒಬ್ಬರೆಂದರೆ ಭಯವಂತೆ! ಅವರು ಯಾರು ಗೊತ್ತಾ?
 

ಪತ್ನಿ ರಾಧಿಕಾ ಪಂಡಿತ್ ಅಂತೂ ಅಲ್ಲ. ಸ್ವತಃ ರಾಧಿಕಾ ಹೇಳಿದ ಪ್ರಕಾರ ರಾಕಿಂಗ್ ಸ್ಟಾರ್ ಭಯಪಡುವುದು ತಂಗಿಯ ಪುತ್ರನಿಗೆ ಮಾತ್ರವಂತೆ!
 
ಮನೆಯ ಮುದ್ದಿನ ಮಗುವೆಂದರೆ ಯಶ್ ಗೆ ಭಯವಂತೆ! ಯಶ್ ಸೋದರಳಿಯ ಜನ್ಮ ದಿನವಾಗಿರುವ ಇಂದು ಪುಟಾಣಿಗೆ ಶುಭ ಕೋರಿರುವ ರಾಧಿಕಾ ಯಶ್ ಭಯಪಡುವ ಏಕೈಕ ವ್ಯಕ್ತಿಗೆ ಜನ್ಮದಿನದ ಶುಭಾಷಯ ಎಂದಿದ್ದಾರೆ. ಯಶ್ ಗೆ ತಂಗಿ ಮಗನೆಂದರೆ ಅಚ್ಚುಮೆಚ್ಚು ಎನ್ನುವುದನ್ನು ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್

ನವದೆಹಲಿ: ಸಾಮಾಜಿಕ ಸಂದೇಶ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್‌ ಅನಿಸಿಕೊಂಡಿದೆ. ಆದರೆ, ಚಿತ್ರ ...

news

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಚಂದನ್ ಮತ್ತು ಅನುಪಮಾ ನಡುವೆ ಜೋರಾಗಿ ಮದುವೆ ಮಾತುಕತೆ ...

news

ತೆಲುಗು ನಟನ ಮೇಲೆ ಪ್ರೀತಿ ತೋರಿಸಿ ಮಂಗಳಾರತಿ ಮಾಡಿಸಿಕೊಂಡ ಬಿಗ್ ಬಾಸ್ ಅಶಿತಾ ಚಂದ್ರಪ್ಪ!

ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ...

news

ಮಾಲಾಶ್ರೀ, ಸಾಧುಕೋಕಿಲ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ

ಸ್ಯಾಂಡಲ್‍ವುಡ್ ತಾರೆಯರಾದ ಮಾಲಾಶ್ರೀ ಮತ್ತು ಸಾಧು ಕೋಕಿಲ ಕಾಂಗ್ರೆಸ್ ಸೇರ್ಪಡೆಯಾಗಲು ಚಿಂತನೆ ...

Widgets Magazine
Widgets Magazine