ಬೆಂಗಳೂರು: ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ ಮಾರ್ಕೆಟ್ ವಾಲ್ಯೂ ಏಕ್ ದಂ ಭರ್ಜರಿ ಏರಿಕೆಯಾಗಿದೆ. ರಿಷಬ್ ಈಗ ಬಹುಬೇಡಿಕೆಯ ನಟ, ನಿರ್ದೇಶಕ.