Widgets Magazine
Widgets Magazine

ರವಿಚಂದ್ರನ್ ಪುತ್ರ ನಾನು ಅವಳು ಎನ್ನುತ್ತಿರುವುದೇಕೆ?!

ಬೆಂಗಳೂರು, ಗುರುವಾರ, 27 ಜುಲೈ 2017 (11:50 IST)

Widgets Magazine

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದ ಸುದ್ದಿ ಬಂದಿತ್ತು. ಇದೀಗ ಇನ್ನೊಬ್ಬ ಪುತ್ರ ವಿಕ್ರಂ ಸರದಿ.


 
‘ಮೈನಾ’ ಖ್ಯಾತಿಯ ನಾಗಶೇಖರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದೊಂದಿಗೆ ವಿಕ್ರಂ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಚಿತ್ರಕ್ಕೆ ನಾನು ಅವಳು ಎಂದು ಹೆಸರಿಡಲಾಗಿದೆ. ಇದು ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವುದು ವಿಶೇಷ.
 
ಹೊಸತನ ಲವ್ ಸ್ಟೋರಿಯಿರುವ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಲಿದೆ. ಬಹುಭಾಷಾ ಚಿತ್ರವಾದ್ದರಿಂದ ಎಲ್ಲಾ ಭಾಷೆಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅಗಸ್ಟ್ ನಲ್ಲಿ ವಿಕ್ರಂ ಹುಟ್ಟುಹಬ್ಬವಿದ್ದು ಆ ಸಂದರ್ಭಕ್ಕೆ ಮೊದಲ ಟೀಸರ್ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದೆಯಂತೆ ಚಿತ್ರತಂಡ.
 
ಇದನ್ನೂ ಓದಿ..  ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?

ಬೆಂಗಳೂರು: ಹಿಂದೊಮ್ಮೆ ರಾಕಿಂಗ್ ಸ್ಟಾರ್ ಯಶ್ ರನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಕಿರಿಕ್ ಪಾರ್ಟಿ ...

news

ಕಿಚ್ಚಾ ಸುದೀಪ್ ಗೆ ಸ್ಪೂರ್ತಿಯಾದ ಆ ದಿಗ್ಗಜರು ಯಾರು..?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಯಶಸ್ಸಿಗೆ ಕಿಚ್ಚಾ ಸುದೀಪ್ ಅವರ ವಿಶಿಷ್ಟ ನಿರೂಪಣಾ ಶೈಲಿ ...

news

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ಮಲೆಯಾಳಿ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟ ದಿಲೀಪ್ ಪತ್ನಿ ನಟಿ ...

news

ನಟಿ ಚಾರ್ಮಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಪೊಲೀಸ್ ಪೇದೆ..!

ಡ್ರಗ್ಸ್ ಹಗರಣದಲ್ಲಿ ಸಿಲುಕಿರುವ ತೆಲುಗು ನಟಿ ಚಾರ್ಮಿ ಕೌರ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಪೇದೆಯೊಬ್ಬ ...

Widgets Magazine Widgets Magazine Widgets Magazine