ನನ್ನ ಬಣ್ಣ ಕೇಸರಿಯಲ್ಲ: ಕಮಲ್ ಹಾಸನ್

ಚೆನ್ನೈ, ಶನಿವಾರ, 2 ಸೆಪ್ಟಂಬರ್ 2017 (08:58 IST)

ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುತ್ತಾರೆಂಬ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಅವರು ಯಾವ ಪಕ್ಷ ಸೇರುತ್ತಾರೆಂಬ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ.


 
ಹೌದು ನಾನು ರಾಜಕೀಯ ಸೇರ್ಪಡೆಯಾಗುತ್ತಿರುವುದು ನಿಜ. ಆದರೆ ಅದಕ್ಕಿಂತ ಮೊದಲು ರಾಜಕೀಯಕ್ಕೆ ನನಗೆ ಎಷ್ಟು ಸಮಯ ಮೀಸಲಿಡಲು ಸಾಧ್ಯವಾಗುತ್ತದೆ ಎಂದು ನೋಡಬೇಕು. ಆದರೆ ರಾಜಕೀಯ ಸೇರುವ ಮೊದಲು ಹಲವು ರಾಜಕೀಯ ನಾಯಕರನ್ನು ಭೇಟಿಯಾಗುತ್ತೇನೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
 
ಹಾಗಾದರೆ ಕಮಲ್ ಆಯ್ಕೆ ಏನು ಎಂಬುದಕ್ಕೆ ಅವರೇ ಉತ್ತರಿಸಿದ್ದಾರೆ. ‘ಸ್ವಲ್ಪ ಕಾಯಿರಿ. ಕೇಸರಿ ನನ್ನ ಬಣ್ಣವಲ್ಲ. ಎಡಪಕ್ಷಗಳ ನಾಯಕರೇ ನನ್ನ ನಾಯಕರು’ ಎಂದಿದ್ದಾರೆ. ಈ ಮೂಲಕ ಬಿಜೆಪಿಯ ಕಡೆಗೆ ತಮಗೆ ಒಲವಿಲ್ಲ. ಎಡರಂಗದತ್ತ ಹೆಜ್ಜೆಯಿಡುವುದಾಗಿ ಸೂಚನೆ ಕೊಟ್ಟಿದ್ದಾರೆ.
 
ಇದನ್ನೂ ಓದಿ.. ದ್ವೀಪದಂತಾಗಿದೆ ಬೆಂಗಳೂರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಚ್ಚ ಸುದೀಪ್-ಜಗ್ಗೇಶ್ ನಡುವೆ ನಡೆದ ಕುತೂಹಲಕಾರಿ ಟ್ವಿಟರ್ ಸಂಭಾಷಣೆ!

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟರು. ...

news

ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು: ಕಂಗನಾ ರನೌತ್

ಮುಂಬೈ: ಬಿಟೌನ್ ಬೆಡಗಿ ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಾಗ್ತಾರೆ. ಈಗ ಮತ್ತೆ ಹೃತಿಕ್ ರೋಷನ್ ...

news

ಬಿಹಾರ ಪ್ರವಾಹ: ಸಂತ್ರಸ್ತರಿಗೆ 25ಲಕ್ಷ ರೂ. ಪರಿಹಾರ ನೀಡಿದ `ದಂಗಲ್’ ಸ್ಟಾರ್

ನವದೆಹಲಿ: ಬಿಹಾರದಲ್ಲಿ ಪ್ರವಾಹದಿಂದಾಗಿ ನೂರಾರು ಕೋಟಿ ನಷ್ಟವಾಗಿದೆ. ಸಾಕಷ್ಟು ಮಂದಿ ಪ್ರವಾಹಕ್ಕೆ ಸಿಲುಕಿ ...

news

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ...

Widgets Magazine